ಜುಲೈ 31-ಆಗಸ್ಟ್ 6
ನೆಹೆಮೀಯ 3-4
ಗೀತೆ 128 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ನೀವು ಸಾಧಾರಣ ಕೆಲಸಗಳನ್ನ ಮಾಡೋಕೂ ರೆಡಿ ಇದ್ದೀರಾ?”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
ನೆಹೆ 4:17, 18—ಪುನರ್ನಿರ್ಮಾಣ ಕಾರ್ಯವನ್ನು ಒಬ್ಬ ವ್ಯಕ್ತಿಯು ಬರೀ ಒಂದು ಕೈಯಿಂದ ಹೇಗೆ ಮಾಡಸಾಧ್ಯವಿತ್ತು? (ಕಾವಲಿನಬುರುಜು06 2/1 ಪುಟ 9 ಪ್ಯಾರ 1)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ನೆಹೆ 3:15-24 (ಪ್ರಗತಿ ಪಾಠ 2)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷಯದ ಬಗ್ಗೆ ಮಾತು ಆರಂಭಿಸಿ. ಸಂಭಾಷಣೆ ತಡೆಯೋಕೆ ಮನೆಯವರು ಕಾರಣ ಕೊಟ್ಟಾಗ ಅದನ್ನ ಸಂಬಾಳಿಸಿಕೊಂಡು ಸಾರೋದು ಹೇಗೆ ಅಂತ ತೋರಿಸಿ. (ಪ್ರಗತಿ ಪಾಠ 3)
ಪುನರ್ಭೇಟಿ: (4 ನಿ.) ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆಯ ಕೊನೆ ಪುಟವನ್ನ ಚರ್ಚಿಸಿ ಮತ್ತು ಬೈಬಲ್ ಅಧ್ಯಯನದ ಬಗ್ಗೆ ಹೇಳಿ. (ಪ್ರಗತಿ ಪಾಠ 12)
ಭಾಷಣ: (5 ನಿ.) ರಾಜ್ಯ ಸೇವೆ 11/12 ಪುಟ 1—ಮುಖ್ಯ ವಿಷಯ: ನಿಮ್ಮ ಪ್ರಯಾಸದ ಒಳ್ಳೇ ಫಲವನ್ನು ನೋಡಿ (ಪ್ರಗತಿ ಪಾಠ 10)
ನಮ್ಮ ಕ್ರೈಸ್ತ ಜೀವನ
ಯೆಹೋವನ ಸಾಕ್ಷಿಗಳ ಜೊತೆ ಕೆಲಸ ಮಾಡೋದು ಸಂತಸ: (8 ನಿ.) ಚರ್ಚೆ. ವಿಡಿಯೋ ಹಾಕಿ, ನಂತ್ರ ಈ ಪ್ರಶ್ನೆ ಕೇಳಿ: ಕೆಲಸದ ಜಾಗದಲ್ಲಿ ನಮ್ಮ ನಡೆನುಡಿ ಹೇಗೆ ಸಾಕ್ಷಿ ಕೊಡುತ್ತೆ?
ಸ್ಥಳೀಯ ಅಗತ್ಯಗಳು: (7 ನಿ.)
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 52
ಸಮಾಪ್ತಿ ಮಾತುಗಳು (3 ನಿ.)
ಗೀತೆ 34 ಮತ್ತು ಪ್ರಾರ್ಥನೆ