ಬೈಬಲಿನಲ್ಲಿರುವ ನಿಧಿ
ನೀವು ಸಾಧಾರಣ ಕೆಲಸಗಳನ್ನ ಮಾಡೋಕೂ ರೆಡಿ ಇದ್ದೀರಾ?
ಮಹಾ ಪುರೋಹಿತ ಮತ್ತು ಅವನ ಸಹೋದರರು ಗೋಡೆ ಕಟ್ಟೋ ಕೆಲಸ ಮಾಡೋಕೆ ಹಿಂದೆ ಮುಂದೆ ನೋಡಲಿಲ್ಲ (ನೆಹೆ 3:1)
“ಇನ್ನೊಬ್ಬನ ಅಧಿಕಾರದ ಕೆಳಗೆ” ಕೆಲವು ಪ್ರಮುಖರು ಕೆಲಸ ಮಾಡಲಿಲ್ಲ (ನೆಹೆ 3:5; ಕಾವಲಿನಬುರುಜು06 2/1 ಪುಟ 9 ಪ್ಯಾರ 9)
ದೇವರ ಮೇಲೆ ಭಯಭಕ್ತಿಯಿದ್ದ ಸ್ತ್ರೀಯರು ಕಷ್ಟಕರವಾಗಿದ್ದ ಮತ್ತು ಅಪಾಯದ ಕೆಲಸಗಳನ್ನ ಮಾಡೋಕೆ ಮುಂದೆ ಬಂದ್ರು (ನೆಹೆ 3:12; ಕಾವಲಿನಬುರುಜು19.10 ಪುಟ 23 ಪ್ಯಾರ 11)
ಸಭೆಯಲ್ಲಿ ಕೆಲವೊಂದು ಕಷ್ಟದ ಅಥವಾ ಕೀಳು ಅಂತ ಅನಿಸೋ ಕೆಲಸಗಳಿರುತ್ತೆ, ಅವು ಕೆಲವೊಮ್ಮೆ ತೆರೆಮರೆಯಲ್ಲಿ ನಡಿಯುತ್ತೆ.—ಕಾವಲಿನಬುರುಜು04 8/1 ಪುಟ 18 ಪ್ಯಾರ 16.
ನಿಮ್ಮನ್ನೇ ಕೇಳಿಕೊಳ್ಳಿ, ‘ಸಿಹಿಸುದ್ದಿಗಾಗಿ ಇಂಥ ಕೆಲಸಗಳನ್ನ ಮಾಡೋದ್ರ ಬಗ್ಗೆ ನಂಗೆ ಹೇಗನಿಸುತ್ತೆ?’—1ಕೊರಿಂ 9:23.