ಜುಲೈ 3-9
ಎಜ್ರ 4-6
ಗೀತೆ 131 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಕೆಲ್ಸದಲ್ಲಿ ತಲೆಹಾಕಬೇಡಿ”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
ಎಜ್ರ 6:13—“ನದಿಯ ಈಕಡೆ” ಅಥವಾ ಹೊಳೆಯ ಈಚೆಯ ಅನ್ನೋ ಮಾಹಿತಿಯ ಪ್ರಾಮುಖ್ಯತೆ ಏನು? (ಕಾವಲಿನಬುರುಜು93 6/15 ಪುಟ 32 ಪ್ಯಾರ 3-5)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ಎಜ್ರ 4:8-24 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿಯ ವಿಡಿಯೋ: (5 ನಿ.) ಚರ್ಚೆ. ಆರಂಭದ ಭೇಟಿ: ಕಷ್ಟ—ಯಾಕೋ 1:13 ವಿಡಿಯೋ ಹಾಕಿ. ವಿಡಿಯೋದಲ್ಲಿ ಪ್ರಶ್ನೆಗಳು ಬರುವಾಗ ವಿಡಿಯೋ ನಿಲ್ಲಿಸಿ, ಸಭಿಕರಿಗೆ ಅಲ್ಲಿರೋ ಪ್ರಶ್ನೆಗಳನ್ನ ಕೇಳಿ.
ಆರಂಭದ ಭೇಟಿ: (4 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷಯದ ಬಗ್ಗೆ ಮಾತು ಆರಂಭಿಸಿ. ಮನೆಯವರಿಗೆ ವೆಬ್ಸೈಟ್ ಬಗ್ಗೆ ಹೇಳಿ ಮತ್ತು JW.ORG ಕಾಂಟ್ಯಾಕ್ಟ್ ಕಾರ್ಡ್ ಕೊಡಿ. (ಪ್ರಗತಿ ಪಾಠ 1)
ಆರಂಭದ ಭೇಟಿ: (4 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷಯದ ಬಗ್ಗೆ ಮಾತು ಆರಂಭಿಸಿ. ಬೈಬಲ್ ಸ್ಟಡಿ ಬಗ್ಗೆ ಹೇಳಿ ಮತ್ತು ಬೈಬಲ್ ಕೋರ್ಸ್ ಕಾಂಟ್ಯಾಕ್ಟ್ ಕಾರ್ಡ್ ಕೊಡಿ. (ಪ್ರಗತಿ ಪಾಠ 9)
ನಮ್ಮ ಕ್ರೈಸ್ತ ಜೀವನ
ಸಿಹಿಸುದ್ದಿ ‘ಪರವಾಗಿ ಮಾತಾಡೋದು ಮತ್ತು ಅದಕ್ಕಾಗಿ ಕಾನೂನುಬದ್ಧ ಹಕ್ಕು ಪಡೆಯೋದು’: (15 ನಿ.) ಚರ್ಚೆ. ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 49ರ ಉಪಶೀರ್ಷಿಕೆ 6, ನಾವೇನು ಕಲಿತ್ವಿ, ನೆನಪಿದೆಯಾ ಮತ್ತು ಇದನ್ನ ಮಾಡಿ ನೋಡಿ
ಸಮಾಪ್ತಿ ಮಾತುಗಳು (3 ನಿ.)
ಗೀತೆ 77 ಮತ್ತು ಪ್ರಾರ್ಥನೆ