ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ನಿಧಿ

“ಕೆಲ್ಸದಲ್ಲಿ ತಲೆಹಾಕಬೇಡಿ”

“ಕೆಲ್ಸದಲ್ಲಿ ತಲೆಹಾಕಬೇಡಿ”

ಕಟ್ಟೋ ಕೆಲಸಕ್ಕೆ ನಿಷೇಧ ಹಾಕಿದ್ರೂ ಮಹಾ ಪುರೋಹಿತ ಯೇಷೂವ (ಯೆಹೋಶುವ) ಮತ್ತು ರಾಜ್ಯಪಾಲ ಜೆರುಬ್ಬಾಬೆಲ್‌ ಅದನ್ನ ಮತ್ತೆ ಕಟ್ಟೋಕೆ ಶುರು ಮಾಡಿದ್ರು (ಎಜ್ರ 5:1, 2; ಕಾವಲಿನಬುರುಜು22.03 ಪುಟ 18 ಪ್ಯಾರ 13)

ಈ ಕೆಲಸ ಮಾಡೋಕೆ ಯಾರು ಅಪ್ಪಣೆ ಕೊಟ್ರು ಅಂತ ವಿರೋಧಿಗಳು ಕೇಳಿದಾಗ ರಾಜ ಕೋರೆಷ ಆಜ್ಞೆ ಕೊಟ್ಟ ಅಂತ ಯೆಹೂದ್ಯರು ಹೇಳ್ತಾರೆ (ಎಜ್ರ 5:3, 17; ಕಾವಲಿನಬುರುಜು86-E 2/1 ಪುಟ 29 ಚೌಕದಲ್ಲಿರೋ ಪ್ಯಾರ 2-3)

ಈ ಆಜ್ಞೆ ಕೊಟ್ಟಿದ್ದು ನಾನೇ ಅಂತ ಹೇಳಿ, ಅವರ ಕೆಲಸದಲ್ಲಿ ತಲೆಹಾಕಬೇಡಿ ಅಂತ ರಾಜ ವಿರೋಧಿಗಳಿಗೆ ಹೇಳ್ತಾನೆ (ಎಜ್ರ 6:7, 8; ಕಾವಲಿನಬುರುಜು22.03 ಪುಟ 15 ಪ್ಯಾರ 7)

ಧ್ಯಾನಕ್ಕಾಗಿ: ಮುಂದಾಳತ್ವ ವಹಿಸೋ ಸಹೋದರರು ಕೊಡೋ ನಿರ್ದೇಶನ ಅರ್ಥ ಆಗದಿದ್ರೂ ಅವರಿಗೆ ಬೆಂಬಲ ಕೊಡೋಕೆ ಈ ವೃತ್ತಾಂತ ಹೇಗೆ ಸಹಾಯಮಾಡುತ್ತೆ?​—ಕಾವಲಿನಬುರುಜು22.03 ಪುಟ 19 ಪ್ಯಾರ 16.