ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಜುಲೈ 2016
ಮಾದರಿ ನಿರೂಪಣೆಗಳು
T-32 ಕರಪತ್ರ ಮತ್ತು ದೇವರಿಂದ ನಿಮಗೊಂದು ಸಿಹಿಸುದ್ದಿ! ಕಿರುಹೊತ್ತಗೆಯನ್ನು ಕೊಡಲು ಸಲಹೆಗಳು. ಉದಾಹರಣೆಗಳನ್ನು ಉಪಯೋಗಿಸಿ ನಿಮ್ಮ ಸ್ವಂತ ನಿರೂಪಣೆಯನ್ನು ಬರೆಯಿರಿ.
ಬೈಬಲಿನಲ್ಲಿರುವ ರತ್ನಗಳು
ಪ್ರಾರ್ಥನೆಯನ್ನು ಕೇಳುವ ಯೆಹೋವನನ್ನು ಸ್ತುತಿಸಿರಿ
ದೇವರಿಗೆ ಕೊಟ್ಟ ಮಾತಿನ ಬಗ್ಗೆ ಪ್ರಾರ್ಥಿಸುವುದು ಏಕೆ ಒಳ್ಳೆಯ ವಿಷಯವಾಗಿದೆ? ಯೆಹೋವನ ಮೇಲಿನ ನಿಮ್ಮ ನಂಬಿಕೆಯನ್ನು ನೀವು ಪ್ರಾರ್ಥನೆಗಳಲ್ಲಿ ಹೇಗೆ ತೋರಿಸಬಲ್ಲಿರಿ? (ಕೀರ್ತನೆ 61-65)
ನಮ್ಮ ಕ್ರೈಸ್ತ ಜೀವನ
ಸರಳ ಜೀವನ ನಡೆಸಿ, ದೇವರನ್ನು ಸ್ತುತಿಸಿ
ಸರಳ ಜೀವನ ಮಾಡುವುದರಿಂದ ಬೇರೇನು ಮಾಡಲು ಸಾಧ್ಯವಾಗುತ್ತದೆ? ಯೇಸುವಿನ ಜೀವನ ರೀತಿಯನ್ನು ನೀವು ಹೇಗೆ ಅನುಕರಿಸಬಲ್ಲಿರಿ?
ಬೈಬಲಿನಲ್ಲಿರುವ ರತ್ನಗಳು
ಯೆಹೋವನ ಜನರು ಹುರುಪಿನಿಂದ ಸತ್ಯಾರಾಧನೆ ಮಾಡುತ್ತಾರೆ
ದಾವೀದನಿಗಿದ್ದ ಹುರುಪಿನಿಂದ ನಾವೇನನ್ನು ಕಲಿಯಬಹುದು? ಹುರುಪು ಏನು ಮಾಡುವಂತೆ ನಮ್ಮನ್ನು ಪ್ರೇರೇಪಿಸುತ್ತದೆ? (ಕೀರ್ತನೆ 69-72)
ನಮ್ಮ ಕ್ರೈಸ್ತ ಜೀವನ
ಒಂದು ವರ್ಷವಾದರೂ ಪ್ರಯತ್ನಿಸಿ ನೋಡುತ್ತೀರಾ?
ಇದನ್ನು ಮಾಡಲು ಪ್ರಯತ್ನಿಸುವವರಿಗೆ ಅನೇಕ ಆಶೀರ್ವಾದಗಳು ಮತ್ತು ತೃಪ್ತಿಯ ಜೀವನ ಸಿಗುತ್ತದೆ.
ನಮ್ಮ ಕ್ರೈಸ್ತ ಜೀವನ
ಪಯನೀಯರಿಂಗ್‌ಮಾಡಲು ಶೆಡ್ಯೂಲ್
ಕಡಿಮೆ ಸಮಯ ಮತ್ತು ಶಕ್ತಿ ಇರುವವರು ಸಹ ಪಯನೀಯರಿಂಗ್ ಮಾಡಲು ಸಾಧ್ಯ ಎಂದು ತಿಳಿಯುವಾಗ ನಿಮಗೆ ಆಶ್ಚರ್ಯವಾಗಬಹುದು.
ಬೈಬಲಿನಲ್ಲಿರುವ ರತ್ನಗಳು
ಯೆಹೋವನ ಕಾರ್ಯಗಳನ್ನು ನೆನಪಿಸಿಕೊಳ್ಳಿರಿ
ಯೆಹೋವನ ಕಾರ್ಯಗಳಲ್ಲಿ ಏನೆಲ್ಲಾ ಸೇರಿದೆ? ಅವುಗಳ ಬಗ್ಗೆ ಧ್ಯಾನಿಸುವುದರಿಂದ ನಮಗೇನು ಪ್ರಯೋಜನ? (ಕೀರ್ತನೆ 74-78)
ಬೈಬಲಿನಲ್ಲಿರುವ ರತ್ನಗಳು
ನಿಮ್ಮ ಜೀವನದಲ್ಲಿ ಅತೀ ಪ್ರಾಮುಖ್ಯವಾದ ವ್ಯಕ್ತಿ ಯಾರು?
ಕೀರ್ತನೆ 83ರ ಬರಹಗಾರನು ತನ್ನ ಜೀವನದಲ್ಲಿ ಯೆಹೋವನೇ ಅತೀ ಪ್ರಾಮುಖ್ಯ ವ್ಯಕ್ತಿ ಎಂದು ತೋರಿಸಿದನು. ನಮಗೂ ಯೆಹೋವನೇ ಪ್ರಾಮುಖ್ಯ ವ್ಯಕ್ತಿ ಎಂದು ಹೇಗೆ ತೋರಿಸಬಹುದು?