ಜುಲೈ 11-17
ಕೀರ್ತನೆ 69-73
ಗೀತೆ 92 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಯೆಹೋವನ ಜನರು ಹುರುಪಿನಿಂದ ಸತ್ಯಾರಾಧನೆ ಮಾಡುತ್ತಾರೆ”: (10 ನಿ.)
ಕೀರ್ತ 69:9—ಸತ್ಯಾರಾಧನೆ ಮಾಡಲು ನಮಗಿರುವ ಹುರುಪು ನಮ್ಮ ಕ್ರಿಯೆಗಳಲ್ಲಿ ಕಾಣಿಸಬೇಕು (ಕಾವಲಿನಬುರುಜು10 12/15 ಪು. 7-11, ಪ್ಯಾ. 2-17)
ಕೀರ್ತ 71:17, 18—ಹುರುಪು ತೋರಿಸಲು ಹೆತ್ತವರು ಮತ್ತು ಅನುಭವಿ ಕ್ರೈಸ್ತರು ಚಿಕ್ಕವರಿಗೆ ಸಹಾಯ ಮಾಡಬಹುದು (ಕಾವಲಿನಬುರುಜು 14 1/15 ಪು. 23-24, ಪ್ಯಾ. 4-10)
ಕೀರ್ತ 72:3, 12, 14, 16-19—ಮಾನವರಿಗೆ ದೇವರ ರಾಜ್ಯವು ತರಲಿರುವ ಆಶೀರ್ವಾದಗಳನ್ನು ಇತರರಿಗೆ ತಿಳಿಸಲು ಹುರುಪು ನಮ್ಮನ್ನು ಪ್ರೇರಿಸುತ್ತದೆ (ಕಾವಲಿನಬುರುಜು 16 ನಂ.1 ಪು. 16, ಪ್ಯಾ. 3; ಕಾವಲಿನಬುರುಜು 10 8/15 ಪು. 32, ಪ್ಯಾ. 19, 20)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಕೀರ್ತ 69:4, 21—ಈ ಪ್ರವಾದನೆ ಮೆಸ್ಸೀಯನಿಗೆ ಹೇಗೆ ಅನ್ವಯಿಸುತ್ತದೆ? (ಕಾವಲಿನಬುರುಜು 11 8/15 ಪು. 11, ಪ್ಯಾ. 17; ಕಾವಲಿನಬುರುಜು 11 8/15 ಪು. 15, ಪ್ಯಾ. 15)
ಕೀರ್ತ 73:24—ಯೆಹೋವನು ತನ್ನ ಸೇವಕರಿಗೆ ಹೇಗೆ ಘನಮಾನ ಕೊಡುತ್ತಾನೆ? (ಕಾವಲಿನಬುರುಜು 13 2/15 ಪು. 25, ಪ್ಯಾ. 3-4)
ಈ ವಾರದ ಬೈಬಲ್ ಓದುವಿಕೆ ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ಓದುವಿಕೆಯಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಬಳಸಬಹುದು?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಕೀರ್ತ 73:1-28
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) T-32 —ಪುನರ್ಭೇಟಿಗಾಗಿ ತಳಪಾಯ ಹಾಕಿ.
ಪುನರ್ಭೇಟಿ: (4 ನಿಮಿಷದೊಳಗೆ) T-32
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಸಿಹಿಸುದ್ದಿ ಪಾಠ 5, ಪ್ಯಾ. 3-4
ನಮ್ಮ ಕ್ರೈಸ್ತ ಜೀವನ
ಒಂದು ವರ್ಷವಾದರೂ ಪ್ರಯತ್ನಿಸಿ ನೋಡುತ್ತೀರಾ?: (15 ನಿ.) ಆರಂಭದಲ್ಲೇ ಈ ಲೇಖನವನ್ನು ಮತ್ತು “ಪಯನೀಯರಿಂಗ್ ಮಾಡಲು ಶೆಡ್ಯೂಲ್” ಎಂಬ ಭಾಗವನ್ನು ಚುಟುಕಾಗಿ ಚರ್ಚಿಸಿ. ನಂತರ JW ಪ್ರಸಾರದ ಶಾಶ್ವತ ಜೀವನ ಸಂಪಾದಿಸುವ ಕೆಲಸವನ್ನು ಆರಿಸಿ ವಿಡಿಯೋವನ್ನು ಹಾಕಿ, ಚರ್ಚಿಸಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 4 ಪ್ಯಾ. 1-15, ಪು. 45 ರಲ್ಲಿರುವ ಚೌಕ
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 86 ಮತ್ತು ಪ್ರಾರ್ಥನೆ