ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಕೀರ್ತನೆ 69-73

ಯೆಹೋವನ ಜನರು ಹುರುಪಿನಿಂದ ಸತ್ಯಾರಾಧನೆ ಮಾಡುತ್ತಾರೆ

ಯೆಹೋವನ ಜನರು ಹುರುಪಿನಿಂದ ಸತ್ಯಾರಾಧನೆ ಮಾಡುತ್ತಾರೆ

ಸತ್ಯಾರಾಧನೆ ಮಾಡಲು ನಮಗಿರುವ ಹುರುಪು ಸ್ಪಷ್ಟವಾಗಿ ಕಾಣಿಸಬೇಕು

69:9

  • ದಾವೀದನು ತನ್ನ ಜೀವನದಾದ್ಯಂತ ಯೆಹೋವನ ವಿಷಯಗಳಲ್ಲಿ ಹುರುಪನ್ನು ತೋರಿಸಿದನು

  • ಯೆಹೋವನ ಹೆಸರಿಗೆ ವಿರೋಧ ಅಥವಾ ಕಳಂಕ ಬರುವುದನ್ನು ದಾವೀದನು ಸಹಿಸಲಿಲ್ಲ

ಹುರುಪನ್ನು ಬೆಳೆಸಿಕೊಳ್ಳಲು ಪ್ರಾಯದಲ್ಲಿ ದೊಡ್ಡವರು ಚಿಕ್ಕವರಿಗೆ ಸಹಾಯಮಾಡಬಹುದು

71:17, 18

  • ಈ ಕೀರ್ತನೆಯನ್ನು ಬರೆದವನು ದಾವೀದನಾಗಿರಬಹುದು. ಅವನು ಮುಂದಿನ ಸಂತತಿಗೆ ಪ್ರೋತ್ಸಾಹವನ್ನು ಕೊಡುವ ತನ್ನ ಬಯಕೆಯನ್ನು ತಿಳಿಸಿದನು

  • ಹೆತ್ತವರು ಮತ್ತು ಅನುಭವಿ ಕ್ರೈಸ್ತರು ಚಿಕ್ಕವರಿಗೆ ತರಬೇತಿ ನೀಡಬಹುದು

ಮಾನವರಿಗೆ ದೇವರ ರಾಜ್ಯವು ತರಲಿರುವ ಆಶೀರ್ವಾದಗಳನ್ನು ಇತರರಿಗೆ ತಿಳಿಸಲು ಹುರುಪು ನಮ್ಮನ್ನು ಪ್ರೇರೇಪಿಸುತ್ತದೆ

72:3, 12, 14, 16-19

  • ವಚನ 3—ಎಲ್ಲರೂ ಶಾಂತಿ-ನೆಮ್ಮದಿಯಿಂದ ಇರುತ್ತಾರೆ

  • ವಚನ 12—ಬಡವರು ಏಳಿಗೆ ಹೊಂದುತ್ತಾರೆ

  • ವಚನ 14—ಹಿಂಸೆ ಇರುವುದಿಲ್ಲ

  • ವಚನ 16—ಎಲ್ಲಾ ಜನರಿಗೂ ಬೇಕಾದಷ್ಟು ಆಹಾರವಿರುತ್ತದೆ