ಜುಲೈ 18-24
ಕೀರ್ತನೆ 74-78
ಗೀತೆ 110 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಯೆಹೋವನ ಕಾರ್ಯಗಳನ್ನು ನೆನಪಿಸಿಕೊಳ್ಳಿರಿ”: (10 ನಿ.)
ಕೀರ್ತ 74:16; 77:6, 11, 12—ಯೆಹೋವನ ಕೆಲಸಗಳ ಬಗ್ಗೆ ಧ್ಯಾನಿಸಿರಿ (ಕಾವಲಿನಬುರುಜು 15 8/15 ಪು. 10, ಪ್ಯಾ. 3-4; ಕಾವಲಿನಬುರುಜು 04 3/1 ಪು. 19-20; ಕಾವಲಿನಬುರುಜು 03 7/1 ಪು. 10-11, ಪ್ಯಾ. 6-7)
ಕೀರ್ತ 75:4-7—ಯೆಹೋವನ ಕೆಲಸದಲ್ಲಿ ತನ್ನ ಸಭೆಯನ್ನು ನೋಡಿಕೊಳ್ಳಲು ದೀನ ವ್ಯಕ್ತಿಗಳನ್ನು ನೇಮಿಸುವುದೂ ಸೇರಿದೆ (ಕಾವಲಿನಬುರುಜು 06 8/1 ಪು. 4, ಪ್ಯಾ. 1; it-1-E 1160 ¶7)
ಕೀರ್ತ 78:11-17—ಯೆಹೋವನು ತನ್ನ ಜನರಿಗಾಗಿ ಹೇಗೆ ಕ್ರಿಯೆಗೈದಿದ್ದಾನೆ ಎಂದು ನೆನಪಿಸಿಕೊಳ್ಳಿ (ಕಾವಲಿನಬುರುಜು 04 4/1 ಪು. 21-22)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಕೀರ್ತ 78:2—ಈ ಪ್ರವಾದನೆ ಮೆಸ್ಸೀಯನಿಗೆ ಹೇಗೆ ಅನ್ವಯಿಸುತ್ತದೆ? (ಕಾವಲಿನಬುರುಜು 11 8/15 ಪು. 11, ಪ್ಯಾ. 14)
ಕೀರ್ತ 78:40, 41—ನಮ್ಮ ನಡತೆ ಯೆಹೋವನ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆಂದು ಈ ವಚನಗಳು ತೋರಿಸುತ್ತವೆ? (w12-E 11/1 14 ¶5; w11-E 7/1 10)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಕೀರ್ತ 78:1-21
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) T-32 —ಕಾಣಿಕೆಯ ಏರ್ಪಾಡನ್ನು ತಿಳಿಸಿ.
ಪುನರ್ಭೇಟಿ: (4 ನಿಮಿಷದೊಳಗೆ) T-32
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಸಿಹಿಸುದ್ದಿ ಪಾಠ 5, ಪ್ಯಾ. 6-7
ನಮ್ಮ ಕ್ರೈಸ್ತ ಜೀವನ
ಸ್ಥಳೀಯ ಅಗತ್ಯಗಳು: (10 ನಿ.)
“ಯೆಹೋವನು ಎಲ್ಲವನ್ನೂ ಸೃಷ್ಟಿಸಿದನು”: (5 ನಿ.) ಚರ್ಚೆ. jw.orgಯಲ್ಲಿರುವ “ಯೆಹೋವನು ಎಲ್ಲವನ್ನೂ ಸೃಷ್ಟಿಸಿದನು” ಎಂಬ ವಿಡಿಯೋ ಹಾಕಿ. (BIBLE TEACHINGS > CHILDREN ನೋಡಿ) ನಂತರ, ಕೆಲವು ಮಕ್ಕಳನ್ನು ವೇದಿಕೆಗೆ ಕರೆದು ಈ ವಿಡಿಯೋ ಬಗ್ಗೆ ಪ್ರಶ್ನೆಗಳನ್ನು ಕೇಳಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 4, ಪ್ಯಾ. 16-31, ಪು. 47 ರಲ್ಲಿರುವ ಪುನರವಲೋಕನ ಪ್ರಶ್ನೆಗಳು
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 50 ಮತ್ತು ಪ್ರಾರ್ಥನೆ