ಜುಲೈ 25-31
ಕೀರ್ತನೆ 79-86
ಗೀತೆ 138 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ನಿಮ್ಮ ಜೀವನದಲ್ಲಿ ಅತೀ ಪ್ರಾಮುಖ್ಯವಾದ ವ್ಯಕ್ತಿ ಯಾರು?”: (10 ನಿ.)
ಕೀರ್ತ 83:1-5—ನಮ್ಮ ಮುಖ್ಯ ಚಿಂತೆ ಯೆಹೋವನ ಹೆಸರು ಮತ್ತು ಆತನ ಪರಮಾಧಿಕಾರವನ್ನು ಎತ್ತಿಹಿಡಿಯುವುದೇ ಆಗಿರಬೇಕು (ಕಾವಲಿನಬುರುಜು 08 10/15 ಪು. 13, ಪ್ಯಾ. 7-8)
ಕೀರ್ತ 83:16—ನಾವು ಸ್ಥಿರಚಿತ್ತರಾಗಿದ್ದು ತಾಳ್ಮೆ ತೋರಿಸಿದರೆ ಯೆಹೋವನಿಗೆ ಮಹಿಮೆ ತರುತ್ತೇವೆ (ಕಾವಲಿನಬುರುಜು 08 10/15 ಪು. 15, ಪ್ಯಾ. 16)
ಕೀರ್ತ 83:17, 18—ಯೆಹೋವನು ಇಡೀ ವಿಶ್ವದಲ್ಲೇ ಅತಿ ಪ್ರಾಮುಖ್ಯವಾದ ವ್ಯಕ್ತಿಯಾಗಿದ್ದಾನೆ (ಕಾವಲಿನಬುರುಜು 11 5/15 ಪು. 16, ಪ್ಯಾ. 1-2; ಕಾವಲಿನಬುರುಜು 08 10/15 ಪು. 15-16, ಪ್ಯಾ. 17-18)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಕೀರ್ತ 79:9—ಈ ವಚನ ನಮ್ಮ ಪ್ರಾರ್ಥನೆಗಳ ಬಗ್ಗೆ ಏನನ್ನು ಕಲಿಸುತ್ತದೆ? (ಕಾವಲಿನಬುರುಜು 06 8/1 ಪು. 5, ಪ್ಯಾ. 3)
ಕೀರ್ತ 86:5—ಯಾವ ಅರ್ಥದಲ್ಲಿ ಯೆಹೋವನು ಕ್ಷಮಿಸಲು ಸಿದ್ಧನಿದ್ದಾನೆ? (ಕಾವಲಿನಬುರುಜು 06 8/1 ಪು. 5, ಪ್ಯಾ. 7)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಕೀರ್ತ 85:8–86:17
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) ಸಿಹಿಸುದ್ದಿ ಪಾಠ 7, ಪ್ಯಾ. 1
ಪುನರ್ಭೇಟಿ: (4 ನಿಮಿಷದೊಳಗೆ) ಸಿಹಿಸುದ್ದಿ ಪಾಠ 7, ಪ್ಯಾ. 3
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಸಿಹಿಸುದ್ದಿ ಪಾಠ 7, ಪ್ಯಾ. 7-8
ನಮ್ಮ ಕ್ರೈಸ್ತ ಜೀವನ
ದೇವರಿಗೊಂದು ಹೆಸರಿದೆಯಾ?: (15 ನಿ.) ಆರಂಭದಲ್ಲೇ jw.org/kn ನಲ್ಲಿರುವ ದೇವರಿಗೊಂದು ಹೆಸರಿದೆಯಾ? ವಿಡಿಯೋ ಹಾಕಿ. (ಪ್ರಕಾಶನಗಳು > ಪುಸ್ತಕಗಳು ಮತ್ತು ಕಿರುಹೊತ್ತಗೆಗಳು ವಿಭಾಗದಲ್ಲಿರುವ ಸಿಹಿಸುದ್ದಿ ಕಿರುಹೊತ್ತಗೆಯ “ಸೃಷ್ಟಿಕರ್ತ ದೇವರು ಯಾರು?” ಎಂಬ ಪಾಠದ ಕೊನೆಯಲ್ಲಿ ಈ ವಿಡಿಯೋ ಇದೆ.) ನಂತರ ಈ ಪ್ರಶ್ನೆಗಳನ್ನು ಚರ್ಚಿಸಿ: ಅನೌಪಚಾರಿಕವಾಗಿ, ಸಾರ್ವಜನಿಕವಾಗಿ ಮತ್ತು ಮನೆಯಿಂದ ಮನೆಗೆ ಸಾರುವಾಗ ಈ ವಿಡಿಯೋವನ್ನು ಹೇಗೆ ಉಪಯೋಗಿಸಬಹುದು? ಈ ವಿಡಿಯೋ ಉಪಯೋಗಿಸಿ ಯಾವ ಒಳ್ಳೇ ಅನುಭವಗಳು ನಿಮಗೆ ಸಿಕ್ಕಿವೆ?
ಸಭಾ ಬೈಬಲ್ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 5, ಪ್ಯಾ. 1-13
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 90 ಮತ್ತು ಪ್ರಾರ್ಥನೆ