ಜುಲೈ 4-10
ಕೀರ್ತನೆ 60-68
ಗೀತೆ 104 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಪ್ರಾರ್ಥನೆಯನ್ನು ಕೇಳುವ ಯೆಹೋವನನ್ನು ಸ್ತುತಿಸಿರಿ”: (10ನಿ.)
ಕೀರ್ತ 61:1,8—ನೀವು ಯೆಹೋವನಿಗೆ ಕೊಟ್ಟ ಮಾತುಗಳನ್ನು ಪ್ರಾರ್ಥನೆಯಲ್ಲಿ ಹೇಳಿರಿ (ಕಾವಲಿನಬುರುಜು 99 9/15 ಪು.9, ಪ್ಯಾ. 1-4)
ಕೀರ್ತ 62:8—ನಿಮ್ಮ ಮನಸ್ಸಿನಲ್ಲಿರುವುದನ್ನೆಲ್ಲಾ ಪ್ರಾರ್ಥನೆಯಲ್ಲಿ ಯೆಹೋವನಿಗೆ ಹೇಳುವ ಮೂಲಕ ಆತನ ಮೇಲೆ ಭರವಸೆ ಇದೆ ಎಂದು ತೋರಿಸಿ (ಕಾವಲಿನಬುರುಜು 15 4/15 ಪು. 25-26, ಪ್ಯಾ. 6-9)
ಕೀರ್ತ 65:1,2—ಯೆಹೋವನು ಯಥಾರ್ಥ ಜನರ ಪ್ರಾರ್ಥನೆಯನ್ನು ಕೇಳುತ್ತಾನೆ (ಕಾವಲಿನಬುರುಜು 15 4/15 ಪು.22, ಪ್ಯಾ.13,14; ಕಾವಲಿನಬುರುಜು 10 4/15 ಪು.5, ಪ್ಯಾ.10; it-2-E 668 ¶2)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8ನಿ.)
ಕೀರ್ತ 63:3—ಯೆಹೋವನ ನಿಷ್ಠಾವಂತ ಪ್ರೀತಿ (NW) ಜೀವಕ್ಕಿಂತಲೂ ಶ್ರೇಷ್ಠ ಯಾಕೆ? (ಕಾವಲಿನಬುರುಜು 06 6/1 ಪು.11, ಪ್ಯಾ.7)
ಕೀರ್ತ 68:18—“ಮನುಷ್ಯರಿಂದಲೇ ಕಪ್ಪಗಳನ್ನು” ಸಂಗ್ರಹಿಸಿದ್ದಿ ಎಂಬುದರ ಅರ್ಥವೇನು? (ಕಾವಲಿನಬುರುಜು 06 6/1 ಪು.10, ಪ್ಯಾ.4)
ಈ ವಾರದ ಬೈಬಲ್ ಓದುವಿಕೆ ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ಓದುವಿಕೆಯಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಬಳಸಬಹುದು?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಕೀರ್ತ 63:1–64:10
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಈ ತಿಂಗಳ ನಿರೂಪಣೆಗಳನ್ನು ತಯಾರಿಸಿ: (15ನಿ.) ಚರ್ಚೆ. ಪ್ರತಿಯೊಂದು ಮಾದರಿ ನಿರೂಪಣೆಯ ವಿಡಿಯೋ ಹಾಕಿ. ನಂತರ ಅದರ ಮುಖ್ಯಾಂಶಗಳನ್ನು ಚರ್ಚಿಸಿ. ತಮ್ಮ ಸ್ವಂತ ನಿರೂಪಣೆಗಳನ್ನು ಬರೆಯುವಂತೆ ಪ್ರಚಾರಕರನ್ನು ಪ್ರೋತ್ಸಾಹಿಸಿ.
ನಮ್ಮ ಕ್ರೈಸ್ತ ಜೀವನ
“ಸರಳ ಜೀವನ ನಡೆಸಿ, ದೇವರನ್ನು ಸ್ತುತಿಸಿ”: (15ನಿ.) ಆರಂಭದಲ್ಲೇ ಲೇಖನವನ್ನು ಚರ್ಚಿಸಿ. ನಂತರ, JW ಪ್ರಸಾರದಲ್ಲಿರುವ ನಾವು ಸರಳ ಜೀವನ ನಡೆಸುತ್ತೇವೆ ಎಂಬ ವಿಡಿಯೋ ಹಾಕಿ, ಚುಟುಕಾಗಿ ಚರ್ಚಿಸಿ. ಯೆಹೋವನ ಸೇವೆಯನ್ನು ಇನ್ನೂ ಹೆಚ್ಚು ಮಾಡಲು ತಮ್ಮ ಜೀವನವನ್ನು ಹೇಗೆ ಸರಳ ಮಾಡಬಹುದೆಂದು ಯೋಚಿಸುವಂತೆ ಎಲ್ಲರನ್ನು ಉತ್ತೇಜಿಸಿ.
ಸಭಾ ಬೈಬಲ್ ಅಧ್ಯಯನ: (30ನಿ.) ಅನುಕರಿಸಿ, ಅಧ್ಯಾ.3 ಪ್ಯಾ. 14-21, ಪು.34 ರಲ್ಲಿರುವ ಚೌಕ, ಪು.37 ರಲ್ಲಿರುವ ಪುನರವಲೋಕನ ಪ್ರಶ್ನೆಗಳು
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3ನಿ.)
ಗೀತೆ 94 ಮತ್ತು ಪ್ರಾರ್ಥನೆ