ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಕೀರ್ತನೆ 60-68

ಪ್ರಾರ್ಥನೆಯನ್ನು ಕೇಳುವ ಯೆಹೋವನನ್ನು ಸ್ತುತಿಸಿರಿ

ಪ್ರಾರ್ಥನೆಯನ್ನು ಕೇಳುವ ಯೆಹೋವನನ್ನು ಸ್ತುತಿಸಿರಿ

ನೀವು ಯೆಹೋವನಿಗೆ ಕೊಟ್ಟ ಮಾತುಗಳನ್ನು ಪ್ರಾರ್ಥನೆಯಲ್ಲಿ ಹೇಳಿರಿ

61:1, 8

  • ನಾವು ಕೊಟ್ಟ ಮಾತುಗಳ ಬಗ್ಗೆ ಪ್ರಾರ್ಥಿಸುವುದರಿಂದ ಅವುಗಳಂತೆ ನಡೆಯುವ ನಮ್ಮ ನಿರ್ಧಾರ ಬಲಗೊಳ್ಳುತ್ತದೆ

  • ನಮ್ಮನ್ನು ದೇವರಿಗೆ ಸಮರ್ಪಿಸಿಕೊಳ್ಳುವುದು ನಾವು ಕೊಡಸಾಧ್ಯವಿರುವುದರಲ್ಲೇ ಅತಿ ಪ್ರಾಮುಖ್ಯ ಮಾತು

ಹನ್ನ

ನಿಮ್ಮ ಮನಸ್ಸಿನಲ್ಲಿರುವುದನ್ನೆಲ್ಲಾ ಪ್ರಾರ್ಥನೆಯಲ್ಲಿ ಯೆಹೋವನಿಗೆ ಹೇಳುವ ಮೂಲಕ ಆತನ ಮೇಲೆ ಭರವಸೆ ಇದೆ ಎಂದು ತೋರಿಸಿ

62:8

  • ಅರ್ಥಭರಿತ ಪ್ರಾರ್ಥನೆಯಲ್ಲಿ ನಮ್ಮ ಮನದಾಳದ ಭಾವನೆಗಳು ಸಹ ಇರುತ್ತವೆ

  • ನಮ್ಮ ಪ್ರಾರ್ಥನೆಗಳು ನಿರ್ದಿಷ್ಟವಾಗಿದ್ದರೆ ಯೆಹೋವನು ಕೊಡುವ ಉತ್ತರಗಳೂ ನಮಗೆ ಸ್ಪಷ್ಟವಾಗಿ ಗೊತ್ತಾಗುತ್ತವೆ

ಯೇಸು

ಯೆಹೋವನು ಎಲ್ಲಾ ಯಥಾರ್ಥ ಜನರ ಪ್ರಾರ್ಥನೆಗಳನ್ನು ಕೇಳುತ್ತಾನೆ

65:1, 2

  • ಯೆಹೋವನು ನಿಜವಾಗಿಯೂ ತನ್ನ ಬಗ್ಗೆ ತಿಳಿಯಲು ಮತ್ತು ತನ್ನ ಚಿತ್ತ ಮಾಡಲು ‘ಬಯಸುವವರೆಲ್ಲರ’ ಪ್ರಾರ್ಥನೆಗಳನ್ನು ಕೇಳುತ್ತಾನೆ

  • ಯಾವುದೇ ಸಮಯದಲ್ಲೂ ನಾವು ಯೆಹೋವನಿಗೆ ಪ್ರಾರ್ಥಿಸಬಹುದು

ಕೊರ್ನೇಲ್ಯ

ನಾನು ಪ್ರಾರ್ಥನೆಯಲ್ಲಿ ಸೇರಿಸಲು ಬಯಸುವ ವಿಷಯಗಳು: