ಆಸ್ಟ್ರಿಯದ ವಿಯೆನ್ನಾದಲ್ಲಿ ವಿಶೇಷ ಅಧಿವೇಶನ

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಜುಲೈ 2018

ಮಾದರಿ ಸಂಭಾಷಣೆಗಳು

ಕುಟುಂಬದಲ್ಲಿ ಸಂತೋಷ ಇರಲು ಬೈಬಲ್‌ತತ್ವಗಳು ಹೇಗೆ ಸಹಾಯ ಮಾಡುತ್ತವೆಂದು ತೋರಿಸುವ ಸರಣಿ ಮಾದರಿ ಸಂಭಾಷಣೆಗಳು.

ಬೈಬಲಿನಲ್ಲಿರುವ ರತ್ನಗಳು

ಉದಾರವಾಗಿ ಅಳೆದು ಕೊಡಿ

ಉದಾರವಾಗಿ ಕೊಡುವ ಮನಸ್ಸಿರುವ ವ್ಯಕ್ತಿ ತನ್ನಲ್ಲಿರುವ ಸಂಪತ್ತನ್ನು ಬೇರೆಯವರಿಗೆ ಸಹಾಯ ಮಾಡಲು ಸಂತೋಷದಿಂದ ಬಳಸುತ್ತಾನೆ.

ಬೈಬಲಿನಲ್ಲಿರುವ ರತ್ನಗಳು

ಯೇಸುವಿನ ಹಿಂಬಾಲಕನಾಗಲು ಏನು ಮಾಡಬೇಕು?

‘ಮುಂಚೆ ಜೀವನ ಎಷ್ಟು ಚೆನ್ನಾಗಿತ್ತು’ ಎಂಬ ಯೋಚನೆ ಬಂದಾಗ ನಾವು ಯಾವುದಕ್ಕೆ ಗಮನ ಕೊಡಬೇಕು?

ಬೈಬಲಿನಲ್ಲಿರುವ ರತ್ನಗಳು

ನೆರೆಯವನಾದ ಸಮಾರ್ಯದವನ ದೃಷ್ಟಾಂತ

ಯೇಸುವಿನ ಹಿಂಬಾಲಕರು, ತಾವು ಬೇರೆಯವರನ್ನು ಅದರಲ್ಲೂ ತಮಗಿಂತ ತುಂಬ ಭಿನ್ನವಾಗಿರುವವರನ್ನು ಸಹ ಪ್ರೀತಿಸಲು ವಿಶೇಷ ಪ್ರಯತ್ನ ಮಾಡಬೇಕು.

ನಮ್ಮ ಕ್ರೈಸ್ತ ಜೀವನ

ತಾಟಸ್ಥ್ಯ ಯಾಕಷ್ಟು ಮುಖ್ಯ? (ಮೀಕ 4:2)

ಪಕ್ಷಪಾತ ತೋರಿಸದ ನಮ್ಮ ದೇವರಂತೆ ನಾವು ಸಹ ಎಲ್ಲರಿಗೂ ಒಳ್ಳೇದನ್ನು ಮಾಡಬೇಕು.

ಬೈಬಲಿನಲ್ಲಿರುವ ರತ್ನಗಳು

“ನೀವು ಅನೇಕ ಗುಬ್ಬಿಗಳಿಗಿಂತ ಹೆಚ್ಚು ಬೆಲೆಯುಳ್ಳವರು”

ಹಿಂಸೆ ಅನುಭವಿಸುತ್ತಿರುವವರ ಮೇಲೆ ಯೆಹೋವನಿಗಿರುವ ಕಾಳಜಿಯನ್ನು ನಾವು ಹೇಗೆ ಅನುಕರಿಸಬಹುದು?

ಬೈಬಲಿನಲ್ಲಿರುವ ರತ್ನಗಳು

ಕಳೆದುಹೋದ ಮಗನ ಕಥೆ

ಪೋಲಿಹೋದ ಮಗನ ಕಥೆಯಿಂದ ನಾವು ವಿವೇಕ, ದೀನತೆ, ಯೆಹೋವ ದೇವರಲ್ಲಿ ಭರವಸೆ ಇಡುವುದರ ಬಗ್ಗೆ ಯಾವ ಪಾಠಗಳನ್ನು ಕಲಿಯಬಹುದು?

ನಮ್ಮ ಕ್ರೈಸ್ತ ಜೀವನ

ಪೋಲಿಹೋದ ಮಗ ಮರಳಿ ಬಂದ

ಈ ವಿಡಿಯೋದಿಂದ ನೀವು ಯಾವ ಪ್ರಾಮುಖ್ಯ ಪಾಠಗಳನ್ನು ಕಲಿತಿರಿ?