ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜುಲೈ 16-22

ಲೂಕ 10-11

ಜುಲೈ 16-22
  • ಗೀತೆ 124 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • ನೆರೆಯವನಾದ ಸಮಾರ್ಯದವನ ದೃಷ್ಟಾಂತ”: (10 ನಿ.)

    • ಲೂಕ 10:29-32—ಕಳ್ಳರಿಂದ ದಾಳಿಗೆ ಒಳಗಾಗಿದ್ದ ಒಬ್ಬ ಯೆಹೂದ್ಯನಿಗೆ ಮೊದಲು ಬಂದ ಯಾಜಕನು ಮತ್ತು ನಂತರ ಬಂದ ಲೇವಿಯನು ಸಹಾಯ ಮಾಡಲಿಲ್ಲ [ಯೆರೂಸಲೇಮಿನಿಂದ ಯೆರಿಕೋಗೆ ಹೋಗುವ ದಾರಿ” ಲೂಕ 10:30ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮೀಡಿಯಾ ಹಾಕಿ.] (ಕಾವಲಿನಬುರುಜು02 9/1 ಪುಟ 16-17 ಪ್ಯಾರ 14-15)

    • ಲೂಕ 10:33-35—ಗಾಯಗೊಂಡಿದ್ದ ವ್ಯಕ್ತಿಗೆ ಸಮಾರ್ಯದವನು ಅಸಾಧಾರಣ ಪ್ರೀತಿ ತೋರಿಸಿದನು (“ಒಬ್ಬ ಸಮಾರ್ಯದವನು,” “ಅವನ ಗಾಯಗಳ ಮೇಲೆ ಎಣ್ಣೆಯನ್ನೂ ದ್ರಾಕ್ಷಾಮದ್ಯವನ್ನೂ ಸುರಿದು ಅದನ್ನು ಕಟ್ಟಿದನು,” “ಒಂದು ವಸತಿಗೃಹ” ಲೂಕ 10:33, 34ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಲೂಕ 10:36, 37—ನಮ್ಮ ವರ್ಗ, ಜಾತಿ, ಕುಲ ಅಥವಾ ದೇಶದ ಜನರಿಗಷ್ಟೇ ಪ್ರೀತಿ ತೋರಿಸದೆ ಎಲ್ಲ ಜನರಿಗೂ ಪ್ರೀತಿ ತೋರಿಸಬೇಕು (ಕಾವಲಿನಬುರುಜು98 7/1 ಪುಟ 31 ಪ್ಯಾರ 2)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಲೂಕ 10:18—“ಸೈತಾನನು ಈಗಾಗಲೇ ಮಿಂಚಿನಂತೆ ಆಕಾಶದಿಂದ ಬಿದ್ದಿರುವುದನ್ನು ನಾನು ನೋಡತೊಡಗಿದೆ” ಎಂದು ಯೇಸು ತನ್ನ 70 ಮಂದಿ ಶಿಷ್ಯರಿಗೆ ಹೇಳಿದ್ದು ಯಾವ ಅರ್ಥದಲ್ಲಿ? (ಸೈತಾನನು ಈಗಾಗಲೇ ಮಿಂಚಿನಂತೆ ಆಕಾಶದಿಂದ ಬಿದ್ದಿರುವುದನ್ನು ನಾನು ಕಂಡೆನು” ಲೂಕ 10:18ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ; ಕಾವಲಿನಬುರುಜು08 3/15 ಪುಟ 31 ಪ್ಯಾರ 12)

    • ಲೂಕ 11:5-9—ಪ್ರಾರ್ಥನೆ ಮಾಡುವ ವಿಷಯದಲ್ಲಿ ಪಟ್ಟುಬಿಡದ ಮನುಷ್ಯನ ಕುರಿತಾದ ದೃಷ್ಟಾಂತ ಏನನ್ನು ಕಲಿಸುತ್ತದೆ? (“ಸ್ನೇಹಿತನೇ, ನನಗೆ ಮೂರು ರೊಟ್ಟಿಗಳನ್ನು ಸಾಲವಾಗಿ ಕೊಡು,” “ನನಗೆ ತೊಂದರೆ ಕೊಡಬೇಡ,” “ಧೈರ್ಯದಿಂದ ಪಟ್ಟುಹಿಡಿಯುವಿಕೆ” ಲೂಕ 11:5-9ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಲೂಕ 10:1-16

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಮನೆಯವನು ನಿಮ್ಮ ಸೇವಾಕ್ಷೇತ್ರದಲ್ಲಿ ಸಾಮಾನ್ಯವಾಗಿರುವ ಒಂದು ಆಕ್ಷೇಪಣೆಯನ್ನು ಮಾಡುತ್ತಾನೆ.

  • ಮೊದಲನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಮನೆಯವನು ತಾನು ಊಟ ಮಾಡುತ್ತಿದ್ದೇನೆ ಎಂದು ನಿಮಗೆ ತಿಳಿಸುತ್ತಾನೆ.

  • ಎರಡನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.

ನಮ್ಮ ಕ್ರೈಸ್ತ ಜೀವನ