ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ತಾಟಸ್ಥ್ಯ ಯಾಕಷ್ಟು ಮುಖ್ಯ? (ಮೀಕ 4:2)

ತಾಟಸ್ಥ್ಯ ಯಾಕಷ್ಟು ಮುಖ್ಯ? (ಮೀಕ 4:2)

ಯೆಹೋವನು ಪಕ್ಷಪಾತಿಯಲ್ಲ ಮತ್ತು ನಾವು ಬೇರೆ-ಬೇರೆ ವರ್ಗ, ಜಾತಿ, ಕುಲ, ದೇಶ ಅಥವಾ ಧರ್ಮದ ‘ಜನರೆಲ್ಲರಿಗೂ ಒಳ್ಳೇದನ್ನು ಮಾಡಬೇಕೆಂದು’ ಬಯಸುತ್ತಾನೆ ಎನ್ನುವುದನ್ನು ನೆರೆಯವನಾದ ಸಮಾರ್ಯದವನ ದೃಷ್ಟಾಂತ ನೆನಪಿಸುeತ್ತದೆ. —ಗಲಾ 6:10; ಅಕಾ 10:34.

ತಾಟಸ್ಥ್ಯ ಯಾಕಷ್ಟು ಮುಖ್ಯ? (ಮೀಕ 4:2) ವಿಡಿಯೋ ನೋಡಿ, ನಂತರ ಈ ಪ್ರಶ್ನೆಗಳನ್ನು ಉತ್ತರಿಸಿ:

  • ಮೀಕ 4:2​ರಲ್ಲಿ ತಿಳಿಸಿರುವ ವಿಷಯ ಇಂದು ದೇವಜನರಲ್ಲಿ ನೆರವೇರುತ್ತಿದೆ ಎಂದು ನಮಗೆ ಹೇಗೆ ಗೊತ್ತು?

  • ತಾಟಸ್ಥ್ಯ ಅಂದರೇನು ಮತ್ತು ಅದು ಯಾಕಷ್ಟು ಮುಖ್ಯ?

  • ರಾಜಕೀಯ ವ್ಯವಸ್ಥೆ ನಮ್ಮ ಯೋಚನೆ ಮತ್ತು ನಡತೆ ಮೇಲೆ ಪ್ರಭಾವ ಬೀರುತ್ತದೆ ಎಂದು ಪ್ರಕಟನೆ 13:16, 17​ರಿಂದ ಹೇಗೆ ಗೊತ್ತಾಗುತ್ತದೆ?

ಯಾವ ಮೂರು ವಿಷಯಗಳು ನಮ್ಮ ತಾಟಸ್ಥ್ಯವನ್ನು ನಾಶಮಾಡಬಹುದು?