ಜುಲೈ 2-8
ಲೂಕ 6-7
ಗೀತೆ 73 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಉದಾರವಾಗಿ ಅಳೆದು ಕೊಡಿ”: (10 ನಿ.)
ಲೂಕ 6:37—ನಾವು ಕ್ಷಮಿಸಿದರೆ, ಜನರು ನಮ್ಮನ್ನು ಕ್ಷಮಿಸುತ್ತಾರೆ (“ಕ್ಷಮಿಸುತ್ತಾ ಇರಿ ಆಗ ನಿಮ್ಮನ್ನೂ ಕ್ಷಮಿಸಲಾಗುವುದು (ನೂತನ ಲೋಕ ಭಾಷಾಂತರ)” ಲೂಕ 6:37ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ; ಕಾವಲಿನಬುರುಜು08 5/15 ಪುಟ 9 ಪ್ಯಾರ 13-14)
ಲೂಕ 6:38—ನಾವು ಕೊಡುವುದನ್ನು ರೂಢಿಮಾಡಿಕೊಳ್ಳಬೇಕು (“ಕೊಡುವುದನ್ನು ರೂಢಿಮಾಡಿಕೊಳ್ಳಿರಿ” ಲೂಕ 6:38ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಲೂಕ 6:38—ನಾವು ಅಳೆಯುವ ಅಳತೆಯಿಂದಲೇ ಜನರು ನಮಗೆ ಅಳೆದುಕೊಡುತ್ತಾರೆ (“ನಿಮ್ಮ ಮಡಿಲು” ಲೂಕ 6:38ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಲೂಕ 6:12, 13—ದೊಡ್ಡ ನಿರ್ಣಯಗಳನ್ನು ಮಾಡುವ ವಿಷಯದಲ್ಲಿ ಕ್ರೈಸ್ತರಿಗೆ ಯೇಸು ಯಾವ ಮಾದರಿ ಇಟ್ಟಿದ್ದಾನೆ? (ಕಾವಲಿನಬುರುಜು07 8/1 ಪುಟ 6 ಪ್ಯಾರ 1)
ಲೂಕ 7:35—ಬೇರೆಯವರು ನಮ್ಮ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದರೆ ನಾವೇನು ಮಾಡಬೇಕು ಎಂದು ಯೇಸುವಿನ ಮಾತುಗಳು ಪ್ರೋತ್ಸಾಹಿಸುತ್ತವೆ? (“ತನ್ನ ಕ್ರಿಯೆಗಳ (ತನ್ನ ಮಕ್ಕಳ, ನೂತನ ಲೋಕ ಭಾಷಾಂತರ)” ಲೂಕ 7:35ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಲೂಕ 7:36-50
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿಯ ವಿಡಿಯೋ: (4 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ಮೊದಲನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಬೈಬಲ್ ಕಲಿಸುತ್ತದೆ ಪುಟ 198 ಪ್ಯಾರ 4-5
ನಮ್ಮ ಕ್ರೈಸ್ತ ಜೀವನ
ಯೆಹೋವನಂತೆ ಉದಾರತೆ ತೋರಿಸಿ: (15 ನಿ.) ವಿಡಿಯೋ ಹಾಕಿ. ನಂತರ ಈ ಪ್ರಶ್ನೆಗಳನ್ನು ಚರ್ಚಿಸಿ:
ಯೆಹೋವ ಮತ್ತು ಯೇಸು ಹೇಗೆ ಉದಾರತೆಯನ್ನು ತೋರಿಸಿದ್ದಾರೆ?
ನಾವು ಉದಾರಿಗಳಾಗಿದ್ದರೆ ಯೆಹೋವನು ನಮ್ಮನ್ನು ಹೇಗೆ ಆಶೀರ್ವದಿಸುತ್ತಾನೆ?
ಉದಾರವಾಗಿ ಕ್ಷಮಿಸುವುದು ಅಂದರೆ ಏನು?
ನಮ್ಮ ಸಮಯವನ್ನು ಯಾವ ಕೆಲವು ವಿಧಗಳಲ್ಲಿ ಉದಾರವಾಗಿ ಉಪಯೋಗಿಸಬಹುದು?
ಪ್ರಶಂಸೆ ನೀಡುವುದರಲ್ಲಿ ನಾವು ಹೇಗೆ ಉದಾರಿಗಳಾಗಬಹುದು?
ಸಭಾ ಬೈಬಲ್ ಅಧ್ಯಯನ: (30 ನಿ.) ಸಿಹಿಸುದ್ದಿ ಪಾಠ 6 ಪ್ಯಾರ 1-4
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 14 ಮತ್ತು ಪ್ರಾರ್ಥನೆ