ನಮ್ಮ ಕ್ರೈಸ್ತ ಜೀವನ
ಪೋಲಿಹೋದ ಮಗ ಮರಳಿ ಬಂದ
ಪೋಲಿಹೋದ ಮಗ ಮರಳಿ ಬಂದ ವಿಡಿಯೋ ನೋಡಿ , ನಂತರ ಈ ಪ್ರಶ್ನೆಗಳನ್ನು ಉತ್ತರಿಸಿ:
-
ಡೇವಿಡ್ ಯೆಹೋವನೊಂದಿಗಿನ ತನ್ನ ಸ್ನೇಹವನ್ನು ನಿಧಾನವಾಗಿ ಕಳಕೊಳ್ಳುತ್ತಿದ್ದಾನೆಂದು ಯಾವ ವಿಷಯಗಳು ಸೂಚಿಸಿದವು? ಅವನ ಹೆತ್ತವರು ಮತ್ತು ಹಿರಿಯರು ಅವನಿಗೆ ಸಹಾಯ ಮಾಡಲು ಯಾವ ಪ್ರಯತ್ನ ಮಾಡಿದರು?
-
ಸಹೋದರ ಮತ್ತು ಸಹೋದರಿ ಜಾನ್ ಹೆತ್ತವರಾಗಿ ಯಾವ ಉತ್ತಮ ಮಾದರಿ ಇಟ್ಟರು?
-
ಕೆಳಗಿನ ವಿಷಯಗಳಿಗೆ ಸಂಬಂಧಪಟ್ಟಂತೆ ಈ ವಿಡಿಯೋದಿಂದ ಯಾವ ಪಾಠಗಳನ್ನು ಕಲಿಯಬಹುದು?
-
ಐಹಿಕ ಕೆಲಸಕ್ಕಾಗಿ ನಮ್ಮ ಜೀವನವನ್ನೇ ಮುಡಿಪಾಗಿಡುವ ವಿಷಯದಲ್ಲಿ
-
ಕೆಟ್ಟ ಸಹವಾಸದ ವಿಷಯದಲ್ಲಿ
-
ಬುದ್ಧಿವಾದಕ್ಕೆ ಕಿವಿಗೊಡುವ ವಿಷಯದಲ್ಲಿ
-
ಪಶ್ಚಾತ್ತಾಪಪಡುವ ಮತ್ತು ಕ್ಷಮಿಸುವ ವಿಷಯದಲ್ಲಿ
-