ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾದರಿ ಸಂಭಾಷಣೆಗಳು

ಮಾದರಿ ಸಂಭಾಷಣೆಗಳು

●○○ ಮೊದಲ ಭೇಟಿ

ಪ್ರಶ್ನೆ: ಗಂಡ-ಹೆಂಡತಿ ಸಂತೋಷವಾಗಿರಲು ಏನು ಮಾಡಬೇಕು?

ವಚನ: ಎಫೆ 5:33

ಮುಂದಿನ ಭೇಟಿಗಾಗಿ ಪ್ರಶ್ನೆ: ಮಕ್ಕಳು ಜವಾಬ್ದಾರಿ ಕಲಿಯಲು ಹೆತ್ತವರು ಹೇಗೆ ಸಹಾಯ ಮಾಡಬಹುದು?

○●○ ಮೊದಲನೇ ಪುನರ್ಭೇಟಿ

ಪ್ರಶ್ನೆ: ಮಕ್ಕಳು ಜವಾಬ್ದಾರಿ ಕಲಿಯಲು ಹೆತ್ತವರು ಹೇಗೆ ಸಹಾಯ ಮಾಡಬಹುದು?

ವಚನ: ಜ್ಞಾನೋ 22:6

ಮುಂದಿನ ಭೇಟಿಗಾಗಿ ಪ್ರಶ್ನೆ: ಯುವಜನರು ಹೇಗೆ ಸಮಸ್ಯೆಗಳಿಗೆ ಸಿಕ್ಕಿಹಾಕಿಕೊಳ್ಳದೇ ಇರಬಹುದು?

○○● ಎರಡನೇ ಪುನರ್ಭೇಟಿ

ಪ್ರಶ್ನೆ: ಯುವಜನರು ಹೇಗೆ ಸಮಸ್ಯೆಗಳಿಗೆ ಸಿಕ್ಕಿಹಾಕಿಕೊಳ್ಳದೇ ಇರಬಹುದು?

ವಚನ: ಜ್ಞಾನೋ 4:5, 6

ಮುಂದಿನ ಭೇಟಿಗಾಗಿ ಪ್ರಶ್ನೆ: ಜೀವನವನ್ನು ನಡೆಸಲು ಬೇಕಾದ ವಿವೇಕ ನಮಗೆ ಎಲ್ಲಿ ಸಿಗುತ್ತದೆ?