ಮಾಲ್ಟಾದಲ್ಲಿ ಕರಪತ್ರ ಉಪಯೋಗಿಸಿ ಸಾರುತ್ತಿರುವ ಪ್ರಚಾರಕರು

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಜೂನ್ 2016

ಮಾದರಿ ನಿರೂಪಣೆಗಳು

T-33 ಕರಪತ್ರ ಮತ್ತು ಇತರ ಕರಪತ್ರಗಳನ್ನು ಕೊಡಲು ಸಲಹೆಗಳು. ಉದಾಹರಣೆಗಳನ್ನು ಉಪಯೋಗಿಸಿ ನಿಮ್ಮ ಸ್ವಂತ ನಿರೂಪಣೆಯನ್ನು ಬರೆಯಿರಿ.

ಬೈಬಲಿನಲ್ಲಿರುವ ರತ್ನಗಳು

ಯೆಹೋವನಲ್ಲಿ ಭರವಸೆಯಿಟ್ಟು ಒಳ್ಳೆಯದನ್ನು ಮಾಡು

ಕೀರ್ತನೆ 37 ರಲ್ಲಿರುವ ಪ್ರಾಯೋಗಿಕ ಸಲಹೆಯನ್ನು ಅನ್ವಯಿಸಿ.

ನಮ್ಮ ಕ್ರೈಸ್ತ ಜೀವನ

ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ವಿಡಿಯೋ ಬಳಸಿ ಕಲಿಸಿ

ಸೇವೆಯಲ್ಲಿ ನಾವು ಈ ವಿಡಿಯೋಗಳನ್ನು ಏಕೆ ಬಳಸಬೇಕು? ಅವು ನಮ್ಮ ಕಲಿಸುವ ವಿಧಾನವನ್ನು ಹೇಗೆ ಉತ್ತಮಗೊಳಿಸುತ್ತವೆ?

ಬೈಬಲಿನಲ್ಲಿರುವ ರತ್ನಗಳು

ಯೆಹೋವನು ಅಸ್ವಸ್ಥರನ್ನು ಬಲಪಡಿಸುತ್ತಾನೆ

ಅಸ್ವಸ್ಥರಾಗಿರುವ ಅಥವಾ ಕಷ್ಟಗಳನ್ನು ಅನುಭವಿಸುತ್ತಿರುವ ನಂಬಿಗಸ್ತ ಸೇವಕರಿಗೆ ದಾವೀದನು ದೇವ ಪ್ರೇರಣೆಯಿಂದ ಬರೆದ 41 ನೇ ಕೀರ್ತನೆಯಲ್ಲಿರುವ ಮಾತುಗಳು ಬಲವನ್ನು ಕೊಡಬಲ್ಲವು.

ಬೈಬಲಿನಲ್ಲಿರುವ ರತ್ನಗಳು

ಯೆಹೋವನು ಜಜ್ಜಿಹೋದ ಮನಸ್ಸನ್ನು ತಿರಸ್ಕರಿಸುವುದಿಲ್ಲ

ದಾವೀದನು ತಾನು ಮಾಡಿದ ಗಂಭೀರ ತಪ್ಪು ತನ್ನ ಮೇಲೆ ಎಂಥ ಪರಿಣಾಮ ಬೀರಿತೆಂದು 51 ನೇ ಕೀರ್ತನೆಯಲ್ಲಿ ವಿವರಿಸಿದ್ದಾನೆ. ಆಧ್ಯಾತ್ಮಿಕವಾಗಿ ಗುಣಮುಖನಾಗಲು ಅವನಿಗೆ ಯಾವುದು ಸಹಾಯ ಮಾಡಿತು?

ನಮ್ಮ ಕ್ರೈಸ್ತ ಜೀವನ

ದೇವರ ರಾಜ್ಯ—100 ವರುಷದ ಸಾಧನೆ

1914ರಿಂದ ದೇವರ ರಾಜ್ಯ ಏನನ್ನು ಸಾಧಿಸಿದೆ ಎಂದು ಚರ್ಚಿಸಲು ಪ್ರಶ್ನೆಗಳನ್ನು ಉಪಯೋಗಿಸಿ.

ಬೈಬಲಿನಲ್ಲಿರುವ ರತ್ನಗಳು

“ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು”

ಯಾವುದೇ ಸಮಸ್ಯೆ, ಚಿಂತೆಗಳನ್ನು ಎದುರಿಸಲು ಕೀರ್ತನೆ 55:22 ರಲ್ಲಿರುವ ದಾವೀದನ ದೇವಪ್ರೇರಿತ ಸಲಹೆ ಸಹಾಯ ಮಾಡುತ್ತದೆ.

ನಮ್ಮ ಕ್ರೈಸ್ತ ಜೀವನ

‘ದೇವರೇ ನನ್ನ ಸಹಾಯಕ’

ದಾವೀದನು ಯೆಹೋವನ ವಾಕ್ಯಕ್ಕಾಗಿ ಆತನನ್ನು ಹಾಡಿ ಸ್ತುತಿಸಿದನು. ಸಮಸ್ಯೆಗಳನ್ನು ಎದುರಿಸಲು ಬೈಬಲಿನ ಯಾವ ವಚನಗಳು ನಿಮಗೆ ಸಹಾಯ ಮಾಡಿವೆ?