ಜೂನ್ 13-19
ಕೀರ್ತನೆ 38-44
ಗೀತೆ 4 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಯೆಹೋವನು ಅಸ್ವಸ್ಥರನ್ನು ಬಲಪಡಿಸುತ್ತಾನೆ”: (10 ನಿ.)
ಕೀರ್ತ 41:1, 2—ದಿಕ್ಕಿಲ್ಲದವರಿಗೆ ಪರಿಗಣನೆ ತೋರಿಸುವವನು ಸಂತೋಷಿತನು (ಕಾವಲಿನಬುರುಜು 15 12/15 ಪು. 24, ಪ್ಯಾ. 7; ಕಾವಲಿನಬುರುಜು 92 1/1 ಪು. 14, ಪ್ಯಾ. 6)
ಕೀರ್ತ 41:3—ಅಸ್ವಸ್ಥನಾಗಿರುವ ನೀತಿವಂತರ ಮೇಲೆ ಯೆಹೋವನಿಗೆ ಕಾಳಜಿ ಇದೆ (ಕಾವಲಿನಬುರುಜು 08 9/15 ಪು. 5, ಪ್ಯಾ. 12-13)
ಕೀರ್ತ 41:12—ಭವಿಷ್ಯದ ಬಗೆಗಿನ ನಿರೀಕ್ಷೆ ಅಸ್ವಸ್ಥತೆಯನ್ನು ತಾಳಿಕೊಳ್ಳಲು ಸಹಾಯ ಮಾಡುತ್ತದೆ (ಕಾವಲಿನಬುರುಜು 15 12/15 ಪು. 27, ಪ್ಯಾ. 18-19; ಕಾವಲಿನಬುರುಜು 08 12/15 ಪು. 6, ಪ್ಯಾ. 15)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಕೀರ್ತ 39:1, 2—ನಾವು ನಮ್ಮ ಮಾತಿನ ಬಗ್ಗೆ ಎಚ್ಚರವಹಿಸುವುದು ಹೇಗೆ? (ಕಾವಲಿನಬುರುಜು 09 5/15 ಪು. 4, ಪ್ಯಾ. 6; ಕಾವಲಿನಬುರುಜು 06 5/15 ಪು. 20, ಪ್ಯಾ. 12)
ಕೀರ್ತ 41:9—ಯೇಸು ದಾವೀದನ ಸನ್ನಿವೇಶವನ್ನು ತನಗೆ ಹೇಗೆ ಅನ್ವಯಿಸಿಕೊಂಡನು? (ಕಾವಲಿನಬುರುಜು 11 8/15 ಪು. 13, ಪ್ಯಾ. 5; ಕಾವಲಿನಬುರುಜು 08 9/15 ಪು. 5, ಪ್ಯಾ. 11)
ಈ ವಾರದ ಬೈಬಲ್ ಓದುವಿಕೆ ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ಓದುವಿಕೆಯಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಬಳಸಬಹುದು?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಕೀರ್ತ 42:6-43:5
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) T-33 ಮುಖಪುಟ.
ಪುನರ್ಭೇಟಿ: (4 ನಿಮಿಷದೊಳಗೆ) T-33 ಮುಖಪುಟ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಸಿಹಿಸುದ್ದಿ ಪಾಠ 2 ಪ್ಯಾ. 4-5—ಕೊನೆಯಲ್ಲಿ ದೇವರಿಗೊಂದು ಹೆಸರಿದೆಯಾ? ವಿಡಿಯೋ ಪರಿಚಯಿಸಿ.
ನಮ್ಮ ಕ್ರೈಸ್ತ ಜೀವನ
ನಿನ್ನ ದೃಷ್ಟಿಯನ್ನು ಇನಾಮಿನ ಮೇಲಿಡು!: (15 ನಿ.) ಚರ್ಚೆ. ಯೆಹೋವ ದೇವರ ಗೆಳೆಯರಾಗೋಣ—ನಿನ್ನ ದೃಷ್ಟಿಯನ್ನು ಇನಾಮಿನ ಮೇಲಿಡು! (ಗೀತೆ 24) ಎಂಬ ವಿಡಿಯೋ ತೋರಿಸಿ. (ನಮ್ಮ ವೆಬ್‌ಸೈಟಿನಲ್ಲಿ BIBLE TEACHINGS > CHILDREN ನೋಡಿ.) ಈ ಕೆಳಗಿನ ಪ್ರಶ್ನೆಗಳನ್ನು ಉಪಯೋಗಿಸುತ್ತಾ ಅಲ್ಲೇ ಇರುವ “ಹೋಲಿಸಿ: ಈಗಿನ ಜೀವನ ಮತ್ತು ಮುಂದಿನ ಜೀವನ” (ಇಂಗ್ಲಿಷ್) ಎಂಬ ಚಟುವಟಿಕೆಯನ್ನು ಚರ್ಚಿಸಿ: ಪರದೈಸಿನಲ್ಲಿ ಯಾವೆಲ್ಲಾ ಬದಲಾವಣೆಗಳಾಗುತ್ತವೆ? ನೀವು ಯಾವ ಆಶೀರ್ವಾದಕ್ಕಾಗಿ ಎದುರುನೋಡುತ್ತಿದ್ದೀರಿ? ನಿರೀಕ್ಷೆಯ ಬಗ್ಗೆ ಧ್ಯಾನಿಸುವುದು ನಿಮಗೆ ತಾಳಿಕೊಳ್ಳಲು ಹೇಗೆ ಸಹಾಯ ಮಾಡುತ್ತದೆ?—2ಕೊರಿಂ 4:18.
ಸಭಾ ಬೈಬಲ್ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 2 ಪ್ಯಾ. 1-12
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 48 ಮತ್ತು ಪ್ರಾರ್ಥನೆ