ಜೂನ್ 20-26
ಕೀರ್ತನೆ 45-51
ಗೀತೆ 67 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಯೆಹೋವನು ಜಜ್ಜಿಹೋದ ಮನಸ್ಸನ್ನು ತಿರಸ್ಕರಿಸುವುದಿಲ್ಲ”: (10 ನಿ.)
ಕೀರ್ತ 51:1-4—ಯೆಹೋವನ ವಿರುದ್ಧ ಪಾಪ ಮಾಡಿದ್ದಕ್ಕಾಗಿ ದಾವೀದ ಬಹಳ ಪಶ್ಚಾತ್ತಾಪಪಟ್ಟ (ಅಧ್ಯಯನ ಲೇಖನಗಳ ಬ್ರೋಷರ್, 1994 3/15 ಪು. 12-13, ಪ್ಯಾ. 9-13)
ಕೀರ್ತ 51:7-9—ದಾವೀದ ತನ್ನ ಆನಂದವನ್ನು ಪುನಃ ಪಡೆಯಲು ಯೆಹೋವನ ಕ್ಷಮೆಯ ಅಗತ್ಯವಿತ್ತು (ಅಧ್ಯಯನ ಲೇಖನಗಳ ಬ್ರೋಷರ್, 1994 3/15 ಪು. 14-15, ಪ್ಯಾ. 18-20)
ಕೀರ್ತ 51:10-17—ನಿಜ ಪಶ್ಚಾತ್ತಾಪ ತೋರಿಸುವವನನ್ನು ಯೆಹೋವನು ಕ್ಷಮಿಸುತ್ತಾನೆಂದು ದಾವೀದನಿಗೆ ಗೊತ್ತಿತ್ತು (ಕಾವಲಿನಬುರುಜು 15 6/15 ಪು. 14, ಪ್ಯಾ. 6; ಅಧ್ಯಯನ ಲೇಖನಗಳ ಬ್ರೋಷರ್, 1994 3/15 ಪು. 16-19, ಪ್ಯಾ. 4-16)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಕೀರ್ತ 45:4—ನಾವು ಸಮರ್ಥಿಸಬೇಕಾದ ಪ್ರಮುಖ ಸತ್ಯ ಯಾವುದು? (ಕಾವಲಿನಬುರುಜು 14 2/15 ಪು. 5, ಪ್ಯಾ. 11)
ಕೀರ್ತ 48:12, 13—ಈ ವಚನಗಳ ಪ್ರಕಾರ ನಮಗೆ ಯಾವ ಜವಾಬ್ದಾರಿ ಇದೆ? (ಕಾವಲಿನಬುರುಜು 15 7/15 ಪು. 9, ಪ್ಯಾ. 13)
ಈ ವಾರದ ಬೈಬಲ್ ಓದುವಿಕೆ ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ಓದುವಿಕೆಯಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಬಳಸಬಹುದು?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಕೀರ್ತ 49:10-50:6
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) T-33 4ನೇ ಪುಟ
ಪುನರ್ಭೇಟಿ: (4 ನಿಮಿಷದೊಳಗೆ) T-33 4ನೇ ಪುಟ
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಸಿಹಿಸುದ್ದಿ ಪಾಠ 3 ಪ್ಯಾ. 1—ಕೊನೆಯಲ್ಲಿ ಬೈಬಲನ್ನು ಯಾರು ಬರೆಸಿದರು? ವಿಡಿಯೋ ಪರಿಚಯಿಸಿ.
ನಮ್ಮ ಕ್ರೈಸ್ತ ಜೀವನ
“ದೇವರ ರಾಜ್ಯ—100 ವರುಷದ ಸಾಧನೆ”: (15 ನಿ.) ಚರ್ಚೆ. ಪ್ರಶ್ನೋತ್ತರ. ಕಾರ್ಯಕ್ರಮದ ಆರಂಭದಲ್ಲೇ ದೇವರ ರಾಜ್ಯ—100 ವರುಷದ ಸಾಧನೆ ವಿಡಿಯೋವನ್ನು ಹಾಕಿ “ಒಂದೇ ದಿನದಲ್ಲಿ ಕೊಟ್ಟ ಶಿಕ್ಷಣ” ವಿಭಾಗದ ತನಕ ತೋರಿಸಿ. (ನಮ್ಮ ವೆಬ್ಸೈಟಿನಲ್ಲಿ PUBLICATIONS > VIDEOS ನೋಡಿ.)
ಸಭಾ ಬೈಬಲ್ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 2 ಪ್ಯಾ. 13-23, ಪು. 27ರಲ್ಲಿರುವ ಪುನರವಲೋಕನ ಪ್ರಶ್ನೆಗಳು
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 17 ಮತ್ತು ಪ್ರಾರ್ಥನೆ