ಜೂನ್ 27-ಜುಲೈ 3
ಕೀರ್ತನೆ 52-59
ಗೀತೆ 38 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು”: (10 ನಿ.)
ಕೀರ್ತ 55:2, 4, 5, 16-18—ದಾವೀದನು ಜೀವನದಲ್ಲಿ ಕೆಲವೊಮ್ಮೆ ವಿಪರೀತ ಚಿಂತೆಗೊಳಗಾದನು (ಕಾವಲಿನಬುರುಜು 06 6/1 ಪು. 11, ಪ್ಯಾ. 3; ಕಾವಲಿನಬುರುಜು 96 4/1 ಪು. 27, ಪ್ಯಾ. 2)
ಕೀರ್ತ 55:12-14—ದಾವೀದನ ವಿರುದ್ಧ ಅವನ ಮಗ ಮತ್ತು ಆಪ್ತ ಗೆಳೆಯ ಪಿತೂರಿ ಹೂಡಿದ್ದರು (ಕಾವಲಿನಬುರುಜು 06 6/1 ಪು. 11, ಪ್ಯಾ. 3; ಕಾವಲಿನಬುರುಜು 96 4/1 ಪು. 29, ಪ್ಯಾ. 6)
ಕೀರ್ತ 55:22—ಯೆಹೋವನು ಸಹಾಯ ಮಾಡುತ್ತಾನೆಂಬ ಭರವಸೆಯನ್ನು ದಾವೀದನು ತೋರಿಸಿದನು (ಕಾವಲಿನಬುರುಜು 08 3/15 ಪು. 13, ಪ್ಯಾ. 9; ಕಾವಲಿನಬುರುಜು 06 6/1 ಪು. 11, ಪ್ಯಾ. 4; ಕಾವಲಿನಬುರುಜು 99 3/15 ಪು. 22-23)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಕೀರ್ತ 56:8—“ನನ್ನ ಕಣ್ಣೀರು ನಿನ್ನ ಬುದ್ದಲಿಯಲ್ಲಿ ತುಂಬಿದೆ” ಎನ್ನುವುದರ ಅರ್ಥವೇನು? (w09-E 6/1 29 ¶1; w08-E 10/1 26 ¶3; ಕಾವಲಿನಬುರುಜು 05 8/1 ಪು. 24, ಪ್ಯಾ. 15)
ಕೀರ್ತ 59:1, 2—ಪ್ರಾರ್ಥನೆಯ ವಿಷಯದಲ್ಲಿ ನಾವು ದಾವೀದನಿಂದ ಯಾವ ಪಾಠ ಕಲಿಯಬಲ್ಲೆವು? (ಕಾವಲಿನಬುರುಜು 08 3/15 ಪು. 14, ಪ್ಯಾ. 13)
ಈ ವಾರದ ಬೈಬಲ್ ಓದುವಿಕೆ ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ಓದುವಿಕೆಯಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಬಳಸಬಹುದು?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಕೀರ್ತ 52:1-53:6
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) ಕರಪತ್ರವೊಂದನ್ನು ಕೊಡಿ. ಕೊನೇ ಪುಟದಲ್ಲಿರುವ ಕೋಡ್ ಬಗ್ಗೆ ಹೇಳಿ.
ಪುನರ್ಭೇಟಿ: (4 ನಿಮಿಷದೊಳಗೆ) ಕರಪತ್ರ ಪಡೆದಿರುವ ವ್ಯಕ್ತಿಯನ್ನು ಹೇಗೆ ಪುನರ್ಭೇಟಿ ಮಾಡುವುದೆಂದು ಅಭಿನಯಿಸಿ ತೋರಿಸಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಸಿಹಿಸುದ್ದಿ ಪಾಠ 3 ಪ್ಯಾ. 2-3—ಕೊನೆಯಲ್ಲಿ jw.orgಯಲ್ಲಿರುವ ಬೈಬಲ್ನಲ್ಲಿರುವ ವಿಷಯಗಳು ಸತ್ಯವೆಂದು ನಾವು ಹೇಗೆ ನಂಬಬಹುದು? ವಿಡಿಯೋ ಪರಿಚಯಿಸಿ.
ನಮ್ಮ ಕ್ರೈಸ್ತ ಜೀವನ
ಸ್ಥಳೀಯ ಅಗತ್ಯಗಳು: (7 ನಿ.)
‘ದೇವರೇ ನನ್ನ ಸಹಾಯಕ’: (8 ನಿ.) ಚರ್ಚೆ. ಸಹೋದರ ಸಹೋದರಿಯರ ವೈಯಕ್ತಿಕ ಉತ್ತರಗಳಿಂದ ಎಲ್ಲರೂ ಪ್ರಯೋಜನ ಪಡೆಯುವಂತೆ ಕೊಡಲಾದ ಎಲ್ಲಾ ಪ್ರಶ್ನೆಗಳಿಗೆ ಸಾಧ್ಯವಾದಷ್ಟು ಹೆಚ್ಚು ಪ್ರಚಾರಕರು ಉತ್ತರಿಸಲು ಅವಕಾಶ ಕೊಡಿ. (ರೋಮ 1:12) ಸಮಸ್ಯೆಗಳು ಎದುರಾದಾಗ ದೇವರ ವಾಕ್ಯದಿಂದ ಸಹಾಯ ಪಡೆಯಲು ಸಂಶೋಧನಾ ಸಾಧನವನ್ನು ಬಳಸುವಂತೆ ಸಭಿಕರನ್ನು ಉತ್ತೇಜಿಸಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 3 ಪ್ಯಾ. 1-13, ಪು. 33ರಲ್ಲಿರುವ ಚೌಕ
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 26 ಮತ್ತು ಪ್ರಾರ್ಥನೆ