ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

‘ದೇವರೇ ನನ್ನ ಸಹಾಯಕ’

‘ದೇವರೇ ನನ್ನ ಸಹಾಯಕ’

ತನ್ನ ಜೀವನದ ಕಷ್ಟಕರ ಪರಿಸ್ಥಿತಿಗಳಲ್ಲಿ ದಾವೀದನಿಗಿದ್ದ ಭಾವನೆಗಳನ್ನು ಕೀರ್ತನೆ 52–59 ರಲ್ಲಿ ಕೊಡಲಾಗಿದೆ. ಅಂಥ ಕಷ್ಟಕರ ಪರಿಸ್ಥಿತಿಯಲ್ಲೂ ಅವನು ದೇವರ ಮೇಲೆ ನಂಬಿಕೆಯನ್ನಿಟ್ಟನು. (ಕೀರ್ತ 54:4; 55:22) ಅಲ್ಲದೆ, ಯೆಹೋವನ ವಾಕ್ಯಕ್ಕಾಗಿ ಹಾಡಿ ಸ್ತುತಿಸಿದನು. (ಕೀರ್ತ 56:10, ಪವಿತ್ರ ಬೈಬಲ್‌) ನಾವು ಸಹ ದೇವರ ಮೇಲೆ ಇಂಥ ನಂಬಿಕೆ ಮತ್ತು ಭರವಸೆಯನ್ನು ಇಟ್ಟಿದ್ದೇವಾ? ಸಮಸ್ಯೆಗಳು ಎದುರಾದಾಗ ಮಾರ್ಗದರ್ಶನಕ್ಕಾಗಿ ಆತನ ವಾಕ್ಯದಲ್ಲಿ ನೋಡುತ್ತೇವಾ? (ಜ್ಞಾನೋ 2:6) ಬೈಬಲಿನ ಯಾವ ವಚನಗಳು ಈ ಸಮಸ್ಯೆಗಳನ್ನು ಎದುರಿಸಲು ನಿಮಗೆ ಸಹಾಯಮಾಡಿವೆ?

  • ನಿರುತ್ತೇಜನ ಅಥವಾ ಖಿನ್ನತೆ

  • ಅನಾರೋಗ್ಯ

  • ಇತರರು ಮನನೋಯಿಸಿದಾಗ

  • ಹಿಂಸೆ