ಜೂನ್ 25–ಜುಲೈ 1
ಲೂಕ 4-5
ಗೀತೆ 66 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಯೇಸುವಿನಂತೆ ಪ್ರಲೋಭನೆಗಳನ್ನು ಎದುರಿಸಿ”: (10 ನಿ.)
ಲೂಕ 4:1-4—ಯೇಸು ಶರೀರದಾಶೆಗೆ ಮಣಿಯಲಿಲ್ಲ (ಕಾವಲಿನಬುರುಜು13 8/15 ಪುಟ 25 ಪ್ಯಾರ 8)
ಲೂಕ 4:5-8—ಯೇಸು ಕಣ್ಣಿನಾಶೆಗೆ ಮರುಳಾಗಲಿಲ್ಲ (ಕಾವಲಿನಬುರುಜು13 8/15 ಪುಟ 25 ಪ್ಯಾರ 10)
ಲೂಕ 4:9-12—ಯೇಸು ಆಡಂಬರದ ಪ್ರದರ್ಶನ ಮಾಡುವ ಪ್ರಲೋಭನೆಗೆ ಒಳಗಾಗಲಿಲ್ಲ [ದೇವಾಲಯದ ಕೈಪಿಡಿ ಗೋಡೆ ಎಂಬ ವಿಡಿಯೋ ಹಾಕಿ.] (“ದೇವಾಲಯದ ಕೈಪಿಡಿ ಗೋಡೆ” ಲೂಕ 4:9ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮೀಡಿಯಾ; ಕಾವಲಿನಬುರುಜು13 8/15 ಪುಟ 26 ಪ್ಯಾರ 12)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಲೂಕ 4:17—ಯೇಸುವಿಗೆ ದೇವರ ವಾಕ್ಯದಲ್ಲಿ ಎಲ್ಲಿ ಏನಿದೆ ಎಂದು ಚೆನ್ನಾಗಿ ಗೊತ್ತಿತ್ತೆಂದು ಯಾವುದು ತೋರಿಸುತ್ತದೆ? (‘ಪ್ರವಾದಿ ಯೆಶಾಯನ ಸುರುಳಿ’ ಲೂಕ 4:17ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಲೂಕ 4:25—ಎಲೀಯನ ದಿನಗಳಲ್ಲಿದ್ದ ಬರ ಎಷ್ಟು ಸಮಯದ ವರೆಗೆ ಇತ್ತು? (“ಮೂರು ವರ್ಷ ಆರು ತಿಂಗಳು” ಲೂಕ 4:25ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಲೂಕ 4:31-44
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತರ JW.ORG ಕಾಂಟ್ಯಾಕ್ಟ್ ಕಾರ್ಡ್ ಕೊಡಿ.
ಮೂರನೇ ಪುನರ್ಭೇಟಿ: (3 ನಿಮಿಷದೊಳಗೆ) ನೀವೇ ಒಂದು ವಚನವನ್ನು ಆರಿಸಿಕೊಂಡು ಚರ್ಚಿಸಿ ಮತ್ತು ಅಧ್ಯಯನ ಮಾಡಲು ಬಳಸುವ ಒಂದು ಪ್ರಕಾಶನವನ್ನು ನೀಡಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಯೆಹೋವ ದೇವರ ಇಷ್ಟ ಅಧ್ಯಾ. 28
ನಮ್ಮ ಕ್ರೈಸ್ತ ಜೀವನ
“ಸೋಷಿಯಲ್ ನೆಟ್ವರ್ಕ್—ಅಪಾಯಗಳಿಂದ ದೂರವಿರಿ”: (15 ನಿ.) ಚರ್ಚೆ. ಸೋಷಿಯಲ್ ನೆಟ್ವರ್ಕನ್ನು ಜಾಣರಾಗಿ ಬಳಸಿ ಎಂಬ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಸಿಹಿಸುದ್ದಿ ಪಾಠ 5 ಪ್ಯಾರ 5-8
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 12 ಮತ್ತು ಪ್ರಾರ್ಥನೆ