ಯೇಸುವಿನಂತೆ ಪ್ರಲೋಭನೆಗಳನ್ನು ಎದುರಿಸಿ
ಸೈತಾನನು ನಮ್ಮಲ್ಲಿ ಸ್ವಾಭಾವಿಕವಾಗಿರುವ ಆಸೆಗಳನ್ನು ತಪ್ಪಾದ ರೀತಿಯಲ್ಲಿ ತೀರಿಸಿಕೊಳ್ಳಲು ಪ್ರೋತ್ಸಾಹಿಸುತ್ತಾನೆ. ಹೀಗೆ ಯೆಹೋವನ ಜೊತೆ ನಮಗಿರುವ ಸಂಬಂಧವನ್ನು ಮುರಿದುಹಾಕಲು ಪ್ರಯತ್ನಿಸುತ್ತಾನೆ. ಒಬ್ಬೊಬ್ಬ ವ್ಯಕ್ತಿಯ ಭಾವನೆಗಳು, ಆಸೆಗಳು, ಸನ್ನಿವೇಶಗಳನ್ನು ನೋಡಿಕೊಂಡು ತನ್ನ ತಂತ್ರಗಳನ್ನು ಬಳಸುತ್ತಾನೆ.
ಸಾಮಾನ್ಯವಾಗಿ ಎದುರಾಗುವ ಮೂರು ಪ್ರಲೋಭನೆಗಳನ್ನು ಎದುರಿಸಲು ಯೇಸು ಯಾವ ಬಲವಾದ ಆಯುಧವನ್ನು ಉಪಯೋಗಿಸಿದನು? (ಇಬ್ರಿ 4:12; 1ಯೋಹಾ 2:15, 16) ನಾನು ಹೇಗೆ ಆತನ ಮಾದರಿಯನ್ನು ಅನುಕರಿಸಬಹುದು?