ಜೂನ್ 4-10
ಮಾರ್ಕ 15-16
ಗೀತೆ 116 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಯೇಸು ಪ್ರವಾದನೆಯನ್ನು ನೆರವೇರಿಸಿದನು”: (10 ನಿ.)
ಮಾರ್ಕ 15:3-5—ಆತನ ಮೇಲೆ ಆರೋಪ ಹೊರಿಸಿದಾಗಲೂ ಸುಮ್ಮನಿದ್ದನು
ಮಾರ್ಕ 15:24, 29, 30—ಅವರು ಆತನ ಬಟ್ಟೆಗಾಗಿ ಚೀಟಿ ಹಾಕಿದರು ಮತ್ತು ಆತನನ್ನು ಹಂಗಿಸಿದರು (‘ಅವನ ಮೇಲಂಗಿಗಳನ್ನು ಹಂಚಿಕೊಂಡರು’ ಮಾರ್ಕ 15:24ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ; “ತಮ್ಮ ತಲೆಗಳನ್ನು ಆಡಿಸುತ್ತಾ” ಮಾರ್ಕ 15:29ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಮಾರ್ಕ 15:43, 46—ಆತನನ್ನು ಶ್ರೀಮಂತರ ಸಮಾಧಿಯಲ್ಲಿ ಹೂಣಲಾಯಿತು (“ಯೋಸೇಫ” ಮಾರ್ಕ 15:43ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಮಾರ್ಕ 15:25—ಯೇಸುವನ್ನು ಶೂಲಕ್ಕೇರಿಸಿದ ಸಮಯದ ಬಗ್ಗೆ ಸುವಾರ್ತಾ ಪುಸ್ತಕಗಳಲ್ಲಿ ವ್ಯತ್ಯಾಸ ಇರುವಂತೆ ಕಾಣಲು ಕಾರಣಗಳು ಏನಿರಬಹುದು? (“ಮೂರನೆಯ ಗಳಿಗೆ” ಮಾರ್ಕ 15:25ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಮಾರ್ಕ 16:8—ಮಾರ್ಕನು ಬರೆದ ಸುವಾರ್ತಾ ಪುಸ್ತಕದಲ್ಲಿ ದೀರ್ಘ ಸಮಾಪ್ತಿ ಅಥವಾ ಸಂಕ್ಷಿಪ್ತ ಸಮಾಪ್ತಿಯನ್ನು ನೂತನ ಲೋಕ ಭಾಷಾಂತರದ ಪರಿಷ್ಕೃತ ಆವೃತ್ತಿಯಲ್ಲಿ ಯಾಕೆ ಸೇರಿಸಿಲ್ಲ? (“ಏಕೆಂದರೆ ಅವರು ಹೆದರಿಹೋಗಿದ್ದರು” ಮಾರ್ಕ 16:8ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಮಾರ್ಕ 15:1-15
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿಯ ವಿಡಿಯೋ: (4 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ಮೊದಲನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಯೆಹೋವ ದೇವರ ಇಷ್ಟ ಅಧ್ಯಾ. 2
ನಮ್ಮ ಕ್ರೈಸ್ತ ಜೀವನ
“ಕ್ರಿಸ್ತನ ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸಿ”: (15 ನಿ.) ಚರ್ಚೆ. ಯೆಹೋವನ ಹೆಸರೇ ಎಲ್ಲಕ್ಕಿಂತ ಮುಖ್ಯ ಎಂಬ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಸಿಹಿಸುದ್ದಿ ಪಾಠ 4 ಪ್ಯಾರ 1-2
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 5 ಮತ್ತು ಪ್ರಾರ್ಥನೆ