ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾದರಿ ಸಂಭಾಷಣೆಗಳು

ಮಾದರಿ ಸಂಭಾಷಣೆಗಳು

●○○ ಮೊದಲ ಭೇಟಿ

ಪ್ರಶ್ನೆ: ಮುಂದೆ ಏನಾಗುತ್ತದೆ ಅಂತ ನಾವು ಹೇಗೆ ತಿಳಿದುಕೊಳ್ಳಬಹುದು?

ವಚನ: ಯೆಶಾ 46:10

ಮುಂದಿನ ಭೇಟಿಗಾಗಿ ಪ್ರಶ್ನೆ: ದೇವರ ವಾಕ್ಯದಲ್ಲಿರುವ ಯಾವ ಭವಿಷ್ಯವಾಣಿಗಳು ಇವತ್ತು ನಿಜವಾಗುತ್ತಿವೆ?

○●○ ಮೊದಲನೇ ಪುನರ್ಭೇಟಿ

ಪ್ರಶ್ನೆ: ದೇವರ ವಾಕ್ಯದಲ್ಲಿರುವ ಯಾವ ಭವಿಷ್ಯವಾಣಿಗಳು ಇವತ್ತು ನಿಜವಾಗುತ್ತಿವೆ?

ವಚನ: ಮತ್ತಾ 24:6, 7, 14

ಮುಂದಿನ ಭೇಟಿಗಾಗಿ ಪ್ರಶ್ನೆ: ವಚನದಲ್ಲಿ ಹೇಳಿರುವ “ಅಂತ್ಯ” ಆದಮೇಲೆ ಏನಾಗುತ್ತೆ?

○○● ಎರಡನೇ ಪುನರ್ಭೇಟಿ

ಪ್ರಶ್ನೆ: ವಚನದಲ್ಲಿ ಹೇಳಿರುವ “ಅಂತ್ಯ” ಆದಮೇಲೆ ಏನಾಗುತ್ತೆ?

ವಚನ: ಪ್ರಕ 21:4

ಮುಂದಿನ ಭೇಟಿಗಾಗಿ ಪ್ರಶ್ನೆ: ಈ ಭವಿಷ್ಯವಾಣಿ ಎಲ್ಲಿ ನೆರವೇರುತ್ತೆ?