ಮಯಾನ್ಮಾರಲ್ಲಿ ಸಹೋದರ-ಸಹೋದರಿಯರು ಒಟ್ಟಿಗೆ ಸಂತೋಷದಿಂದ ಸಮಯ ಕಳೆಯುತ್ತಿದ್ದಾರೆ

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಜೂನ್ 2019

ಮಾದರಿ ಸಂಭಾಷಣೆಗಳು

ಕಡೇ ದಿನಗಳಾದ ಮೇಲೆ ದೇವರು ಕೊಡಲಿರುವ ಜೀವನ ನಮಗೂ ಸಿಗಬೇಕಾದರೆ ಏನು ಮಾಡಬೇಕು ಅನ್ನುವ ವಿಷಯದ ಬಗ್ಗೆ ಸರಣಿ ಮಾದರಿ ಸಂಭಾಷಣೆಗಳು.

ಬೈಬಲಿನಲ್ಲಿರುವ ರತ್ನಗಳು

ಒಂದು “ಸಾಂಕೇತಿಕ ನಾಟಕ”

ಅಬ್ರಹಾಮನ ಹೆಂಡತಿಯಾದ ಸಾರ ಮತ್ತು ಹಾಗರ್‌ ಯಾರನ್ನು ಪ್ರತಿನಿಧಿಸುತ್ತಾರೆ? ಹೊಸ ಒಡಂಬಡಿಕೆಯಿಂದ ನೀವು ಯಾವ ಪ್ರಯೋಜನ ಪಡಕೊಳ್ಳಬಹುದು?

ಬೈಬಲಿನಲ್ಲಿರುವ ರತ್ನಗಳು

ಯೆಹೋವನ ಆಡಳಿತ ಮತ್ತು ಅದರ ಕೆಲಸ

ಯೆಹೋವನ ಆಡಳಿತ ಅಂದರೇನು? ಆ ಆಡಳಿತಕ್ಕೆ ನಾವು ಹೇಗೆ ಸಹಕಾರ ಕೊಡಬಹುದು?

ನಮ್ಮ ಕ್ರೈಸ್ತ ಜೀವನ

ವೈಯಕ್ತಿಕ ಅಧ್ಯಯನದಿಂದ ಹೆಚ್ಚು ಪ್ರಯೋಜನ ಪಡೆಯಿರಿ

ವೈಯಕ್ತಿಕ ಅಧ್ಯಯನವನ್ನು ಚೆನ್ನಾಗಿ ಮಾಡಲು ಇಲ್ಲಿವೆ ಕೆಲವು ಸಲಹೆಗಳು.

ಬೈಬಲಿನಲ್ಲಿರುವ ರತ್ನಗಳು

“ದೇವರು ದಯಪಾಲಿಸುವ ಸಂಪೂರ್ಣ ರಕ್ಷಾಕವಚವನ್ನು ಧರಿಸಿಕೊಳ್ಳಿರಿ”

ಕ್ರೈಸ್ತರು ಸೈನಿಕರಿದ್ದಂತೆ. ನಿಮ್ಮ ಆಧ್ಯಾತ್ಮಿಕ ರಕ್ಷಾಕವಚದ ಪ್ರತಿಯೊಂದು ಭಾಗವನ್ನು ಮತ್ತು ಅದು ಏನನ್ನು ಸೂಚಿಸುತ್ತದೆ ಎಂದು ಕಂಡುಹಿಡಿಯಿರಿ.

ನಮ್ಮ ಕ್ರೈಸ್ತ ಜೀವನ

ಯೆಹೋವನ ಚಿತ್ತ ಏನು?

ಯೆಹೋವನ ಚಿತ್ತ ಏನೆಂದು ಗ್ರಹಿಸಲು ನೀವು ಹೇಗೆ ಪ್ರಯತ್ನಿಸುತ್ತೀರಾ ಮತ್ತು ಅದಕ್ಕನುಸಾರ ಹೇಗೆ ನಡಕೊಳ್ಳುತ್ತೀರಾ?

ಬೈಬಲಿನಲ್ಲಿರುವ ರತ್ನಗಳು

“ಯಾವ ವಿಷಯದ ಕುರಿತಾಗಿಯೂ ಚಿಂತೆಮಾಡಬೇಡಿ”

ಈ ಕಡೇ ದಿನಗಳಲ್ಲಿ ಎಲ್ಲರ ಜೀವನ ಅನೇಕ ಚಿಂತೆಗಳಿಂದ ತುಂಬಿದೆ. ನಿಮಗಿರುವ ಚಿಂತೆಯನ್ನು ಹೇಗೆ ನಿಭಾಯಿಸಬಹುದು?

ನಮ್ಮ ಕ್ರೈಸ್ತ ಜೀವನ

ಮನೋರಂಜನೆಯನ್ನು ಜಾಣ್ಮೆಯಿಂದ ಆರಿಸಿಕೊಳ್ಳಿ

ನಿಮ್ಮ ಬಿಡುವಿನ ಸಮಯದಲ್ಲಿ ದೇವರು ಮೆಚ್ಚುವಂಥ ಯಾವ ವಿಷಯಗಳನ್ನು ನೀವು ಮಾಡಬಹುದು?