ಜೂನ್ 3-9
ಗಲಾತ್ಯ 4-6
ಗೀತೆ 108 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
ಒಂದು “ಸಾಂಕೇತಿಕ ನಾಟಕ”: (10 ನಿ.)
ಗಲಾ 4:24, 25—ಧರ್ಮಶಾಸ್ತ್ರದ ಕೆಳಗಿದ್ದ ಇಸ್ರಾಯೇಲನ್ನು ಹಾಗರ್ ಪ್ರತಿನಿಧಿಸಿದಳು (it-1-E ಪುಟ 1018 ಪ್ಯಾರ 2)
ಗಲಾ 4:26, 27—“ಮೇಲಣ ಯೆರೂಸಲೇಮ್” ಅಂದರೆ ಯೆಹೋವನ ಸಂಘಟನೆಯ ಸ್ವರ್ಗೀಯ ಭಾಗವನ್ನು ಸಾರ ಪ್ರತಿನಿಧಿಸಿದಳು (ಕಾವಲಿನಬುರುಜು14 10/15 ಪುಟ 10 ಪ್ಯಾರ 11)
ಗಲಾ 4:28-31—ದೇವರಿಗೆ ವಿಧೇಯರಾಗುವ ಎಲ್ಲ ಮಾನವರಿಗೆ ಮೇಲಣ ಯೆರೂಸಲೇಮಿನ ‘ಮಕ್ಕಳ’ ಮೂಲಕ ಆಶೀರ್ವಾದ ಸಿಗುತ್ತದೆ
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಗಲಾ 4:6—ಅಬ ಎಂಬ ಹೀಬ್ರು ಅಥವಾ ಅರಾಮಿಕ್ ಪದದ ಅರ್ಥವೇನು? (ಕಾವಲಿನಬುರುಜು09 10/1 ಪುಟ 13)
ಗಲಾ 6:17—ಅಪೊಸ್ತಲ ಪೌಲನು “ಯೇಸುವಿನ ದಾಸನ ಬರೆಯ ಗುರುತನ್ನು ಹೊಂದಿದ್ದೇನೆ” ಎಂದು ಹೇಳಿದ್ದು ಯಾವ ಅರ್ಥದಲ್ಲಿ? (ಕಾವಲಿನಬುರುಜು10-E 11/1 ಪುಟ 15)
ಈ ವಾರದ ಬೈಬಲ್ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?
ಈ ವಾರದ ಬೈಬಲ್ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಗಲಾ 4:1-20 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ: (10 ನಿ.) ಚರ್ಚೆ. ವಚನಗಳ ಅನ್ವಯ ಎಂಬ ವಿಡಿಯೋ ಹಾಕಿ, ನಂತರ ಪ್ರಗತಿ ಕಿರುಹೊತ್ತಗೆಯ 6ನೇ ಪಾಠವನ್ನು ಚರ್ಚಿಸಿ.
ಭಾಷಣ: (5 ನಿಮಿಷದೊಳಗೆ) ಕಾವಲಿನಬುರುಜು12 3/15 ಪುಟ 30-31—ಮುಖ್ಯ ವಿಷಯ: ಕ್ರೈಸ್ತರು ಅಶ್ಲೀಲ ಚಿತ್ರಗಳನ್ನು ಯಾಕೆ ನೋಡಲೇಬಾರದು? (ಪ್ರಗತಿ ಪಾಠ 13)
ನಮ್ಮ ಕ್ರೈಸ್ತ ಜೀವನ
ಸ್ಥಳೀಯ ಅಗತ್ಯಗಳು: (8 ನಿ.)
ಸಂಘಟನೆಯ ಸಾಧನೆಗಳು: (7 ನಿ.) ಜೂನ್ ತಿಂಗಳ ಸಂಘಟನೆಯ ಸಾಧನೆಗಳು ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) “ನನ್ನನ್ನು ಹಿಂಬಾಲಿಸಿರಿ” ಅಧ್ಯಾ. 10 ಪ್ಯಾರ 11-17
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 63 ಮತ್ತು ಪ್ರಾರ್ಥನೆ