ಜೂನ್17-23
ಎಫೆಸ 4-6
ಗೀತೆ 100 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ದೇವರು ದಯಪಾಲಿಸುವ ಸಂಪೂರ್ಣ ರಕ್ಷಾಕವಚವನ್ನು ಧರಿಸಿಕೊಳ್ಳಿರಿ”: (10 ನಿ.)
ಎಫೆ 6:11-13—ಸೈತಾನ ಮತ್ತು ಅವನ ದೆವ್ವಗಳಿಂದ ನಮಗೆ ರಕ್ಷಣೆ ಬೇಕು (ಕಾವಲಿನಬುರುಜು18.05 ಪುಟ 27 ಪ್ಯಾರ 1)
ಎಫೆ 6:14, 15—ಸತ್ಯ, ನೀತಿ ಮತ್ತು ಶಾಂತಿಯ ಸುವಾರ್ತೆಯ ಸಹಾಯದಿಂದ ನಿಮ್ಮನ್ನು ಕಾಪಾಡಿಕೊಳ್ಳಿರಿ (ಕಾವಲಿನಬುರುಜು18.05 ಪುಟ 28-29 ಪ್ಯಾರ 4, 7, 10)
ಎಫೆ 6:16, 17—ನಂಬಿಕೆ, ರಕ್ಷಣೆಯ ನಿರೀಕ್ಷೆ ಮತ್ತು ದೇವರ ವಾಕ್ಯದ ಸಹಾಯದಿಂದ ನಿಮ್ಮನ್ನು ಕಾಪಾಡಿಕೊಳ್ಳಿರಿ (ಕಾವಲಿನಬುರುಜು18.05 ಪುಟ 29-31 ಪ್ಯಾರ 13, 16, 20)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಎಫೆ 4:17-32 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ಮೊದಲನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 6)
ಮೊದಲನೇ ಪುನರ್ಭೇಟಿ: (5 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತರ ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ವಿಡಿಯೋ ತೋರಿಸುವ ತರ ಮಾಡಿ ಮತ್ತು ಚರ್ಚಿಸಿ. (ಪ್ರಗತಿ ಪಾಠ 8)
ನಮ್ಮ ಕ್ರೈಸ್ತ ಜೀವನ
“ಯೆಹೋವನ ಚಿತ್ತ ಏನು?”: (15 ನಿ.) ಚರ್ಚೆ. “ಯೆಹೋವನ ಚಿತ್ತವನ್ನು ಗ್ರಹಿಸುತ್ತಾ ಇರಿ”(ಯಾಜ 19:18) ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) “ನನ್ನನ್ನು ಹಿಂಬಾಲಿಸಿರಿ” ಅಧ್ಯಾ. 11 ಪ್ಯಾರ 1-7
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 92 ಮತ್ತು ಪ್ರಾರ್ಥನೆ