ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಎಫೆಸ 4-6

“ದೇವರು ದಯಪಾಲಿಸುವ ಸಂಪೂರ್ಣ ರಕ್ಷಾಕವಚವನ್ನು ಧರಿಸಿಕೊಳ್ಳಿರಿ”

“ದೇವರು ದಯಪಾಲಿಸುವ ಸಂಪೂರ್ಣ ರಕ್ಷಾಕವಚವನ್ನು ಧರಿಸಿಕೊಳ್ಳಿರಿ”

6:11-17

ಅಪೊಸ್ತಲ ಪೌಲನು ಕ್ರೈಸ್ತರನ್ನು ಯುದ್ಧದಲ್ಲಿ ಹೋರಾಡುತ್ತಿರುವ ಸೈನಿಕರಿಗೆ ಹೋಲಿಸಿದ್ದಾನೆ. ‘ದುಷ್ಟಾತ್ಮ ಸೇನೆಗಳು’ ನಮ್ಮ ವೈರಿಗಳು. ನಮಗೆ ಹೋರಾಡಲು ಶಕ್ತಿಯಿಲ್ಲ, ಸೋತುಹೋಗಬಹುದು ಎಂದು ಅನಿಸಿದರೂ ನಾವು ಯೆಹೋವನ ಸಹಾಯದಿಂದ ಯುದ್ಧದಲ್ಲಿ ಗೆಲ್ಲಬಹುದು. ಇದಕ್ಕೆ ನಾವು ‘ದೇವರು ದಯಪಾಲಿಸುವ ಸಂಪೂರ್ಣ ರಕ್ಷಾಕವಚವನ್ನು ಧರಿಸಿಕೊಳ್ಳಬೇಕು.’

ರಕ್ಷಾಕವಚದ ಪ್ರತಿಯೊಂದು ಭಾಗವನ್ನು ಏನೆಂದು ಕರೆಯುತ್ತಾರೆ ಮತ್ತು ಅದು ಏನನ್ನು ಸೂಚಿಸುತ್ತದೆ?

ಧ್ಯಾನಕ್ಕಾಗಿ: ನಾನು ಸಂಪೂರ್ಣ ರಕ್ಷಾಕವಚವನ್ನು ಹಾಕಿಕೊಂಡಿದ್ದೇನಾ?