ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಫಿಲಿಪ್ಪಿ 1-4

“ಯಾವ ವಿಷಯದ ಕುರಿತಾಗಿಯೂ ಚಿಂತೆಮಾಡಬೇಡಿ”

“ಯಾವ ವಿಷಯದ ಕುರಿತಾಗಿಯೂ ಚಿಂತೆಮಾಡಬೇಡಿ”

4:6, 7

  • ಚಿಂತೆಗೆ ಪ್ರಾರ್ಥನೆಯೇ ಪರಿಹಾರ

  • ನಾವು ನಂಬಿಕೆ ಇಟ್ಟು ಪ್ರಾರ್ಥಿಸಿದರೆ, ಯೆಹೋವನು ನಮಗೆ “ಎಲ್ಲ ಗ್ರಹಿಕೆಯನ್ನು ಮೀರುವ” ಶಾಂತಿಯನ್ನು ಕೊಡುತ್ತಾನೆ

  • ಸಮಸ್ಯೆಗಳಿಂದ ನಮಗೆ ಮುಕ್ತಿ ಸಿಗದಿದ್ದರೂ ತಾಳಿಕೊಳ್ಳಲು ಬೇಕಾದ ಶಕ್ತಿಯನ್ನು ಯೆಹೋವನು ಕೊಡುತ್ತಾನೆ. ನಾವು ನೆನಸದ ರೀತಿಯಲ್ಲೂ ಸಹಾಯ ಮಾಡಬಹುದು.—1ಕೊರಿಂ 10:13