ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾದರಿ ಸಂಭಾಷಣೆಗಳು

ಮಾದರಿ ಸಂಭಾಷಣೆಗಳು

●○○ ಆರಂಭದ ಭೇಟಿ

ಪ್ರಶ್ನೆ: ನಾವು ಕಡೇ ದಿನಗಳಲ್ಲಿ ಜೀವಿಸುತ್ತಿದ್ದೇವಾ?

ವಚನ: 2ತಿಮೊ 3:1-5

ಮುಂದಿನ ಭೇಟಿಗಾಗಿ ಪ್ರಶ್ನೆ: ಕಡೇ ದಿನಗಳಾದ ಮೇಲೆ ಏನಾಗುತ್ತೆ?

○●○ ಮೊದಲನೇ ಪುನರ್ಭೇಟಿ

ಪ್ರಶ್ನೆ: ಕಡೇ ದಿನಗಳಾದ ಮೇಲೆ ಏನಾಗುತ್ತೆ?

ವಚನ: ಪ್ರಕ 21:3, 4

ಮುಂದಿನ ಭೇಟಿಗಾಗಿ ಪ್ರಶ್ನೆ: ದೇವರು ಕೊಡಲಿರುವ ಈ ಜೀವನ ಬೇಕಾದರೆ ನಾವೇನು ಮಾಡಬೇಕು?

○○● ಎರಡನೇ ಪುನರ್ಭೇಟಿ

ಪ್ರಶ್ನೆ: ದೇವರು ಕೊಡಲಿರುವ ಈ ಜೀವನ ಬೇಕಾದರೆ ನಾವೇನು ಮಾಡಬೇಕು?

ವಚನ: ಯೋಹಾ 3:16

ಮುಂದಿನ ಭೇಟಿಗಾಗಿ ಪ್ರಶ್ನೆ: ನಂಬಿಕೆ ಇಡುವುದು ಅಂದರೆ ಏನು?