ಜೂನ್ 29-ಜುಲೈ 5
ವಿಮೋಚನಕಾಂಡ 4-5
ಗೀತೆ 152 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ನೀನು ಮಾತಾಡುವಾಗ ನಾನೇ ನಿನ್ನೊಂದಿಗಿರುವೆನು”: (10 ನಿ.)
ವಿಮೋ 4:10, 13, 14—ಮೋಶೆಗೆ ಯೆಹೋವನು ಕೊಟ್ಟ ನೇಮಕನಾ ಮಾಡಕ್ಕಾಗಲ್ಲ ಅಂತ ಅನಿಸಿತು (ಕಾವಲಿನಬುರುಜು10 10/15 ಪುಟ 13-14)
ವಿಮೋ 4:11, 12—ಮೋಶೆಗೆ ಸಹಾಯ ಮಾಡುತ್ತೇನೆ ಅಂತ ಯೆಹೋವನು ಮಾತು ಕೊಟ್ಟನು (ಕಾವಲಿನಬುರುಜು14 4/15 ಪುಟ 9 ಪ್ಯಾರ 5-6)
ವಿಮೋ 4:14, 15—ಮೋಶೆಗೆ ಸಹಾಯಕನಾಗಿ ಯೆಹೋವನು ಆರೋನನನ್ನು ಕೊಟ್ಟನು (ಕಾವಲಿನಬುರುಜು10 10/15 ಪುಟ 14)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)
ವಿಮೋ 4:24-26—ಚಿಪ್ಪೋರಳು ಯೆಹೋವನನ್ನು “ರಕ್ತಧಾರೆಯಿಂದಾದ ಮದಲಿಂಗನು” ಅಂತ ಯಾಕೆ ಕರೆದಿರಬಹುದು? (ಕಾವಲಿನಬುರುಜು04 3/15 ಪುಟ 28 ಪ್ಯಾರ 4)
ವಿಮೋ 5:2—“ಯೆಹೋವನು ಯಾರೋ ನನಗೆ ಗೊತ್ತಿಲ್ಲ” ಅಂತ ಫರೋಹನು ಹೇಳಿದ ಮಾತಿನ ಅರ್ಥ ಏನು? (it-2-E ಪುಟ 12 ಪ್ಯಾರ 5)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ವಿಮೋ 4:1-17 (ಪ್ರಗತಿ ಪಾಠ 12)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಮನೆಯವರನ್ನು ಕೂಟಗಳಿಗೆ ಆಮಂತ್ರಿಸಿ. (ಪ್ರಗತಿ ಪಾಠ 2)
ಪುನರ್ಭೇಟಿ: (4 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಬೈಬಲ್ ಪಾಠಕ್ಕೆ ಬಳಸುವ ಒಂದು ಪ್ರಕಾಶನ ನೀಡಿ. (ಪ್ರಗತಿ ಪಾಠ 4)
ಬೈಬಲ್ ಅಧ್ಯಯನ: (5 ನಿಮಿಷದೊಳಗೆ) ಬೈಬಲ್ ಕಲಿಸುತ್ತದೆ ಪುಟ 100 ಪ್ಯಾರ 15-16 (ಪ್ರಗತಿ ಪಾಠ 8)
ನಮ್ಮ ಕ್ರೈಸ್ತ ಜೀವನ
“ಮಾದರಿ ಸಂಭಾಷಣೆಗಳನ್ನು ಬಳಸೋದು ಹೇಗೆ?” (5 ನಿ.) ಚರ್ಚೆ.
“ಸಾರಲು ಮತ್ತು ಕಲಿಸಲು ನಿಮ್ಮಿಂದ ಖಂಡಿತ ಆಗುತ್ತೆ!” (10 ನಿ.) ಚರ್ಚೆ. ನೀವು ಧೈರ್ಯಶಾಲಿ . . . ಪ್ರಚಾರಕರಾಗಿರಿ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಬೈಬಲ್ ನಮಗೆ ಕಲಿಸುವ ಪಾಠಗಳು ಪಾಠ 59, 60
ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)
ಗೀತೆ 136 ಮತ್ತು ಪ್ರಾರ್ಥನೆ