ಡಿಸೆಂಬರ್5-11
ಯೆಶಾಯ 1-5
ಗೀತೆ 107 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಬನ್ನಿರಿ, ಯೆಹೋವನ ಪರ್ವತಕ್ಕೆ ಹೋಗೋಣ”: (10 ನಿ.)
[ಯೆಶಾಯ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]
ಯೆಶಾ 2:2, 3—“ಯೆಹೋವನ ಪರ್ವತ” ಶುದ್ಧಾರಾಧನೆಯನ್ನು ಸೂಚಿಸುತ್ತದೆ (ಯೆಶಾಯನ ಪ್ರವಾದನೆ-1 ಪು. 38-42, ಪ್ಯಾ. 6-11; ಪು. 44-45, ಪ್ಯಾ. 20-21)
ಯೆಶಾ 2:4—ಯೆಹೋವನ ಆರಾಧಕರು ಯುದ್ಧಾಭ್ಯಾಸ ಮಾಡುವುದಿಲ್ಲ (ಯೆಶಾಯನ ಪ್ರವಾದನೆ-1 ಪು. 46-47, ಪ್ಯಾ. 24-25)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಯೆಶಾ 1:8, 9—ಚೀಯೋನ್ ನಗರಿಯು, ಯಾವ ಅರ್ಥದಲ್ಲಿ “ದ್ರಾಕ್ಷೇತೋಟದ ಮಂಚಿಕೆಯಂತೆ” ಇದೆ? (ಕಾವಲಿನಬುರುಜು 06 12/1 ಪು. 12, ಪ್ಯಾ. 5)
ಯೆಶಾ 1:18—“ಬನ್ನಿರಿ, ವಾದಿಸುವ” [“ವಿಷಯಗಳನ್ನು ಸರಿಪಡಿಸಿಕೊಳ್ಳೋಣ,” NW] ಎಂಬ ಮಾತಿನ ಅರ್ಥವೇನು? (ಕಾವಲಿನಬುರುಜು 06 12/1 ಪು. 13, ಪ್ಯಾ. 1; it-2-E 761 ¶3)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಯೆಶಾ 5:1-13
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಈ ತಿಂಗಳ ನಿರೂಪಣೆಗಳನ್ನು ತಯಾರಿಸಿ: (15 ನಿ.) “ಮಾದರಿ ನಿರೂಪಣೆಗಳ” ಮೇಲಾಧರಿತ ಚರ್ಚೆ. ಮಾದರಿ ನಿರೂಪಣೆಗಳ ವಿಡಿಯೋಗಳನ್ನು ಹಾಕಿ. ನಂತರ ಅದರ ಮುಖ್ಯಾಂಶಗಳನ್ನು ಚರ್ಚಿಸಿ. ಸ್ವಂತ ನಿರೂಪಣೆಗಳನ್ನು ಬರೆಯುವಂತೆ ಪ್ರಚಾರಕರನ್ನು ಪ್ರೋತ್ಸಾಹಿಸಿ.
ನಮ್ಮ ಕ್ರೈಸ್ತ ಜೀವನ
ಸ್ಥಳೀಯ ಅಗತ್ಯಗಳು: (7 ನಿ.)
“ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—‘ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ’ ಪುಸ್ತಕದಿಂದ ಹೃದಯ ತಲುಪುವಂತೆ ಕಲಿಸಿ”: (8 ನಿ.) ಚರ್ಚೆ. ಈ ತಿಂಗಳು ಬೈಬಲ್ ಅಧ್ಯಯನ ನೇಮಕ ಇರುವವರು ಶುಶ್ರೂಷಾ ಶಾಲೆ ಪುಸ್ತಕ ಪು. 261-262ರಲ್ಲಿರುವ ಅಂಶಗಳನ್ನು ಅನ್ವಯಿಸುವಂತೆ ಉತ್ತೇಜಿಸಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 14, ಪ್ಯಾ. 14-22, ಪು. 143ರಲ್ಲಿರುವ ಪುನರವಲೋಕನ ಪ್ರಶ್ನೆಗಳು
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 154 ಮತ್ತು ಪ್ರಾರ್ಥನೆ
ನೆನಪಿಡಿ: ದಯವಿಟ್ಟು ಪೂರ್ತಿ ಸಂಗೀತವನ್ನು ಒಮ್ಮೆ ಹಾಕಿ, ನಂತರ ಎರಡನೇ ಬಾರಿ ಹಾಕಿ ಸಭೆಯವರೆಲ್ಲರೂ ಹಾಡಿ.