ಡಿಸೆಂಬರ್12-18
ಯೆಶಾಯ 6-10
ಗೀತೆ 116 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಮೆಸ್ಸೀಯ—ನೆರವೇರಿದ ಪ್ರವಾದನೆ”: (10 ನಿ.)
ಯೆಶಾ 9:1, 2—ಆತನು ಗಲಿಲಾಯದಲ್ಲಿ ಸೇವೆ ಮಾಡುವುದರ ಕುರಿತು ಮುಂತಿಳಿಸಲಾಗಿತ್ತು (ಕಾವಲಿನಬುರುಜು 11 8/15 ಪು. 10, ಪ್ಯಾ. 13; ಯೆಶಾಯನ ಪ್ರವಾದನೆ-1 ಪು. 124-126, ಪ್ಯಾ. 13-17)
ಯೆಶಾ 9:6—ಆತನಿಗೆ ಅನೇಕ ಪಾತ್ರಗಳಿರುತ್ತವೆ (ಕಾವಲಿನಬುರುಜು 14 2/15 ಪು. 12, ಪ್ಯಾ. 18; w07-E 5/15 6)
ಯೆಶಾ 9:7—ಆತನ ಆಳ್ವಿಕೆಯು ನಿಜವಾದ ಶಾಂತಿ ಮತ್ತು ನ್ಯಾಯವನ್ನು ತರುವುದು (ಯೆಶಾಯನ ಪ್ರವಾದನೆ-1 ಪು. 132, ಪ್ಯಾ. 28-29)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಯೆಶಾ 7:3, 4—ಅರಸ ಆಹಾಜ ದುಷ್ಟನಾಗಿದ್ದರೂ ಯೆಹೋವನು ಏಕೆ ರಕ್ಷಿಸಿದನು? (ಕಾವಲಿನಬುರುಜು 06 12/1 ಪು. 13, ಪ್ಯಾ. 4)
ಯೆಶಾ 8:1-4—ಈ ಪ್ರವಾದನೆಯು ಹೇಗೆ ನೆರವೇರಿತು? (it-1-E 1219; ಯೆಶಾಯನ ಪ್ರವಾದನೆ-1 ಪು. 112, ಪ್ಯಾ. 23-24)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಯೆಶಾ 7:1-17
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ನಮ್ಮ ಕ್ರೈಸ್ತ ಜೀವನ
“ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು” (ಯೆಶಾ 6:8): (15 ನಿ.) ಚರ್ಚೆ. ಅಗತ್ಯ ಇರುವಲ್ಲಿ ಸೇವೆ ಮಾಡಲು ಮುಂದೆ ಬನ್ನಿ ಎಂಬ ವಿಡಿಯೋ ತೋರಿಸಿ
ಸಭಾ ಬೈಬಲ್ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 15, ಪ್ಯಾ. 1-14, ಪು. 160ರಲ್ಲಿರುವ ಚೌಕ
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 150 ಮತ್ತು ಪ್ರಾರ್ಥನೆ
ನೆನಪಿಡಿ: ದಯವಿಟ್ಟು ಪೂರ್ತಿ ಸಂಗೀತವನ್ನು ಒಮ್ಮೆ ಹಾಕಿ, ನಂತರ ಎರಡನೇ ಬಾರಿ ಹಾಕಿ ಸಭೆಯವರೆಲ್ಲರೂ ಹಾಡಿ.