ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಯೆಶಾಯ 6-10

ಮೆಸ್ಸೀಯ—ನೆರವೇರಿದ ಪ್ರವಾದನೆ

ಮೆಸ್ಸೀಯ—ನೆರವೇರಿದ ಪ್ರವಾದನೆ

ಯೇಸು ಹುಟ್ಟುವುದಕ್ಕೆ ನೂರಾರು ವರ್ಷಗಳ ಹಿಂದೆ ಮೆಸ್ಸೀಯನು ‘ಯೊರ್ದನಿನ ಆಚೆಯ ಸೀಮೆ, ಅನ್ಯಜನಗಳಿರುವ ಗಲಿಲಾಯ ಪ್ರಾಂತಗಳಲ್ಲೆಲ್ಲಾ’ ಸಾರುವನು ಎಂದು ಯೆಶಾಯನು ಪ್ರವಾದಿಸಿದ್ದನು. ಯೇಸು ಗಲಿಲಾಯ ಪ್ರಾಂತದಲ್ಲೆಲ್ಲಾ ನಡೆದಾಡುತ್ತಾ ಅಲ್ಲಿನ ಜನರಿಗೆ ಸಾರುತ್ತಾ ಬೋಧಿಸುತ್ತಾ ಈ ಪ್ರವಾದನೆಯನ್ನು ನೆರವೇರಿಸಿದನು.—ಯೆಶಾ 9:1, 2.

  • ಮೊದಲನೇ ಅದ್ಭುತ ಮಾಡಿದನು —ಯೋಹಾ 2:1-11 (ಕಾನಾ)

  • ತನ್ನ ಅಪೊಸ್ತಲರನ್ನು ಆಯ್ಕೆ ಮಾಡಿದನು —ಮಾರ್ಕ 3:13, 14 (ಕಪೆರ್ನೌಮಿನ ಹತ್ತಿರ)

  • ಪರ್ವತ ಪ್ರಸಂಗ ನೀಡಿದನು —ಮತ್ತಾ 5:1–7:27 (ಕಪೆರ್ನೌಮಿನ ಹತ್ತಿರ)

  • ವಿಧವೆಯ ಒಬ್ಬನೇ ಮಗನನ್ನು ಪುನರುತ್ಥಾನ ಮಾಡಿದನು —ಲೂಕ 7:11-17 (ನಾಯಿನ್‌)

  • ತನ್ನ ಪುನರುತ್ಥನಾದ ನಂತರ ಸುಮಾರು 500 ಮಂದಿ ಶಿಷ್ಯರಿಗೆ ಕಾಣಿಸಿಕೊಂಡನು—1ಕೊರಿಂ 15:6 (ಗಲಿಲಾಯ)