ಡಿಸೆಂಬರ್ 19-25
ಯೆಶಾಯ 11-16
ಗೀತೆ 47 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು”: (10 ನಿ.)
ಯೆಶಾ 11:3-5—ನೀತಿಯು ಎಂದೆಂದಿಗೂ ಇರುವುದು (ಯೆಶಾಯನ ಪ್ರವಾದನೆ-1 ಪು. 161, ಪ್ಯಾ. 9-11)
ಯೆಶಾ 11: 6-8—ಮನುಷ್ಯರು ಮತ್ತು ಪ್ರಾಣಿಗಳ ಮಧ್ಯೆ ಶಾಂತಿಯಿರುವುದು (ಕಾವಲಿನಬುರುಜು 12 9/15 ಪು. 9-10, ಪ್ಯಾ. 8-9)
ಯೆಶಾ 11:9—ಮನುಷ್ಯರೆಲ್ಲರೂ ಯೆಹೋವನ ಮಾರ್ಗಗಳ ಬಗ್ಗೆ ತಿಳಿಯುವರು (ಕಾವಲಿನಬುರುಜು 16.06 ಪು. 8, ಪ್ಯಾ. 9; w13-E 6/1 7)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಯೆಶಾ 11: 1, 10—ಯೇಸು ಕ್ರಿಸ್ತನು ‘ಇಷಯನ ಬುಡದ ಚಿಗುರು’ ಮತ್ತು “ಇಷಯನ ಬೇರು” (ಪವಿತ್ರ ಗ್ರಂಥ ಭಾಷಾಂತರ) ಎರಡೂ ಆಗಲು ಹೇಗೆ ಸಾಧ್ಯ? (ಕಾವಲಿನಬುರುಜು 06 12/1 ಪು. 13, ಪ್ಯಾ. 6)
ಯೆಶಾ 13:17—ಮೇದ್ಯರು ಬೆಳ್ಳಿಯನ್ನು ಲಕ್ಷಿಸರು, ಬಂಗಾರವನ್ನು ಪ್ರೀತಿಸರು ಎಂಬ ಮಾತಿನ ಅರ್ಥವೇನು? (ಕಾವಲಿನಬುರುಜು 06 12/1 ಪು. 14, ಪ್ಯಾ. 9)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಯೆಶಾ 13:17-14:8
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) ಯೋಬ 34:10—ಸತ್ಯ ಕಲಿಸಿ.
ಪುನರ್ಭೇಟಿ: (4 ನಿಮಿಷದೊಳಗೆ) ಪ್ರಸಂ 8:9; 1ಯೋಹಾ 5:19 —ಸತ್ಯ ಕಲಿಸಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ದೇವರ ಪ್ರೀತಿ ಪು. 62, ಪ್ಯಾ. 9—ಹೃದಯ ತಲುಪುವುದು ಹೇಗೆಂದು ತೋರಿಸಿ.
ನಮ್ಮ ಕ್ರೈಸ್ತ ಜೀವನ
“ದೈವಿಕ ಶಿಕ್ಷಣ ಪೂರ್ವಗ್ರಹವನ್ನು ಜಯಿಸುತ್ತದೆ”: (15 ನಿ.) ಚರ್ಚೆ. ಜಾನಿ ಮತ್ತು ಗಿಡ್ಯನ್: ಬದ್ಧ ವೈರಿಗಳು ಆಪ್ತ ಸಹೋದರರಾದರು ಎಂಬ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 15, ಪ್ಯಾ. 15-26, ಪು. 155ರಲ್ಲಿರುವ ಪುನರವಲೋಕನ ಪ್ರಶ್ನೆಗಳು
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 151 ಮತ್ತು ಪ್ರಾರ್ಥನೆ
ನೆನಪಿಡಿ: ದಯವಿಟ್ಟು ಪೂರ್ತಿ ಸಂಗೀತವನ್ನು ಒಮ್ಮೆ ಹಾಕಿ, ನಂತರ ಎರಡನೇ ಬಾರಿ ಹಾಕಿ ಸಭೆಯವರೆಲ್ಲರೂ ಹಾಡಿ.