ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಡಿಸೆಂಬರ್‌ 26-ಜನವರಿ 1

ಯೆಶಾಯ 17-23

ಡಿಸೆಂಬರ್‌ 26-ಜನವರಿ 1
  • ಗೀತೆ 123 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) ಸಿಹಿಸುದ್ದಿ—ಈ ಕಿರುಹೊತ್ತಗೆಯನ್ನು ಪರಿಚಯಿಸಲು ಬೈಬಲನ್ನು ಏಕೆ ಅಧ್ಯಯನ ಮಾಡಬೇಕು? ವಿಡಿಯೋ ತೋರಿಸಿ. (ಗಮನಿಸಿ: ಅಭಿನಯದಲ್ಲಿ ವಿಡಿಯೋ ಹಾಕಬೇಡಿ.)

  • ಪುನರ್ಭೇಟಿ: (4 ನಿಮಿಷದೊಳಗೆ) ಸಿಹಿಸುದ್ದಿ—ಮನೆಬಾಗಲಲ್ಲೇ ಬೈಬಲ್‌ ಅಧ್ಯಯನ ಆರಂಭಿಸಿ, ಮುಂದಿನ ಭೇಟಿಗೆ ತಳಪಾಯ ಹಾಕಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ದೇವರ ಪ್ರೀತಿ ಪು. 169, ಪ್ಯಾ. 10-11—ಹೃದಯ ತಲುಪುವುದು ಹೇಗೆಂದು ತೋರಿಸಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 44

  • “ಸದಾ ಎಚ್ಚರವಾಗಿ” ಇರುವಿರಾ?: (8 ನಿ.) ಹಿರಿಯನಿಂದ ಭಾಷಣ. ಮಾರ್ಚ್‌ 15, 2015⁠ರ ಕಾವಲಿನಬುರುಜುವಿನ ಪುಟ 12-16⁠ರ ಆಧರಿತ. ಯೆಶಾಯನ ಕನಸಿನಲ್ಲಿನ ಕಾವಲುಗಾರನಂತೆ ಮತ್ತು ಯೇಸುವಿನ ದೃಷ್ಟಾಂತದ ಐದು ಕನ್ಯೆಯರಂತೆ ಎಚ್ಚರದಿಂದಿರಲು ಎಲ್ಲರನ್ನೂ ಪ್ರೋತ್ಸಾಹಿಸಿ.—ಯೆಶಾ 21:8; ಮತ್ತಾ 25:1-13.

  • ಸಂಘಟನೆಯ ಸಾಧನೆಗಳು: (7 ನಿ.) ಡಿಸೆಂಬರ್‌ ತಿಂಗಳಿಗಾಗಿ ಇರುವ ಸಂಘಟನೆಯ ಸಾಧನೆಗಳು ವಿಡಿಯೋ ತೋರಿಸಿ.

  • ಸಭಾ ಬೈಬಲ್‌ಅಧ್ಯಯನ: (30 ನಿ.) ಅನುಕರಿಸಿ ಅಧ್ಯಾ. 16, ಪ್ಯಾ. 1-15

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 143 ಮತ್ತು ಪ್ರಾರ್ಥನೆ

    ನೆನಪಿಡಿ: ದಯವಿಟ್ಟು ಪೂರ್ತಿ ಸಂಗೀತವನ್ನು ಒಮ್ಮೆ ಹಾಕಿ, ನಂತರ ಎರಡನೇ ಬಾರಿ ಹಾಕಿ ಸಭೆಯವರೆಲ್ಲರೂ ಹಾಡಿ.