ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಯೆಶಾಯ 17-23

ಅಧಿಕಾರದ ದುರುಪಯೋಗ ಅಧಿಕಾರ ನಷ್ಟಕ್ಕೆ ನಡೆಸುತ್ತದೆ

ಅಧಿಕಾರದ ದುರುಪಯೋಗ ಅಧಿಕಾರ ನಷ್ಟಕ್ಕೆ ನಡೆಸುತ್ತದೆ

ಶೆಬ್ನ ಬಹುಶಃ ರಾಜ ಹಿಜ್ಕೀಯನ ಅರಮನೆಯ ಮೇಲ್ವಿಚಾರಕನಾಗಿ ಇದ್ದಿರಬಹುದು.

ಅವನಿಗೆ ರಾಜನ ನಂತರದ ಸ್ಥಾನ ಇತ್ತು. ಆದ್ದರಿಂದ ಮಾಡಲು ತುಂಬ ಕೆಲಸಗಳೂ ಇದ್ದವು.

22:15, 16

  • ಶೆಬ್ನನು ಯೆಹೋವನ ಜನರ ಅಗತ್ಯಗಳನ್ನು ನೋಡಿಕೊಳ್ಳಬೇಕಿತ್ತು

  • ಅವನು ಸ್ವಾರ್ಥದಿಂದ ತನ್ನ ಹೆಸರನ್ನು ಮಹಿಮೆಪಡಿಸಿಕೊಳ್ಳಲು ಪ್ರಯತ್ನಿಸಿದನು

22:20-22

  • ಯೆಹೋವನು ಶೆಬ್ನನನ್ನು ಅಧಿಕಾರದಿಂದ ತೆಗೆದುಹಾಕಿ ಎಲ್ಯಾಕೀಮನಿಗೆ ಅದನ್ನು ಕೊಟ್ಟನು

  • ಎಲ್ಯಾಕೀಮನಿಗೆ “ದಾವೀದನ ಮನೆಯ ಬೀಗದ ಕೈಯನ್ನು” ಅಂದರೆ ಅಧಿಕಾರ ಮತ್ತು ಶಕ್ತಿಯನ್ನು ಕೊಡಲಾಯಿತು

ಯೋಚಿಸಿ: ಬೇರೆಯವರಿಗೆ ಸಹಾಯ ಮಾಡಲು ಶೆಬ್ನನು ತನ್ನ ಅಧಿಕಾರವನ್ನು ಹೇಗೆ ಉಪಯೋಗಿಸಬಹುದಿತ್ತು?