ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಡಿಸೆಂಬರ್ 2018
ಮಾದರಿ ಸಂಭಾಷಣೆಗಳು
ಜೀವನದ ಉದ್ದೇಶ ಮತ್ತು ಭವಿಷ್ಯದ ಬಗ್ಗೆ ದೇವರು ಕೊಟ್ಟಿರುವ ಮಾತಿನ ಕುರಿತು ಸರಣಿ ಮಾದರಿ ಸಂಭಾಷಣೆಗಳು
ಬೈಬಲಿನಲ್ಲಿರುವ ರತ್ನಗಳು
ಕ್ರೂರ ಹಿಂಸಕ ಹುರುಪುಳ್ಳ ಸಾಕ್ಷಿಯಾದ
ನೀವು ಬೈಬಲ್ ಅಧ್ಯಯನ ಮಾಡುತ್ತಿದ್ದು ಇನ್ನೂ ದೀಕ್ಷಾಸ್ನಾನ ಆಗಿಲ್ಲವಾದರೆ ಸೌಲನಂತೆ ಬೇಕಾದ ಹೆಜ್ಜೆ ತೆಗೆದುಕೊಳ್ಳುತ್ತೀರಾ?
ಬೈಬಲಿನಲ್ಲಿರುವ ರತ್ನಗಳು
ಬಾರ್ನಬ ಮತ್ತು ಪೌಲ ದೂರದ ಸ್ಥಳಗಳಲ್ಲಿ ಸಾರಿದರು
ತುಂಬ ವಿರೋಧವಿದ್ದರೂ ಬಾರ್ನಬ ಮತ್ತು ಪೌಲ ದೀನ ಜನರಿಗೆ ಸಹಾಯ ಮಾಡುವುದನ್ನು ನಿಲ್ಲಿಸಲಿಲ್ಲ.
ನಮ್ಮ ಕ್ರೈಸ್ತ ಜೀವನ
ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—‘ಯೋಗ್ಯ ಮನೋಭಾವ’ ಇರುವವರಿಗೆ ಶಿಷ್ಯರಾಗಲು ಸಹಾಯ ಮಾಡಿ
ಶಿಷ್ಯರನ್ನಾಗಿ ಮಾಡುವುದರಲ್ಲಿ ನಾವು ಯೆಹೋವನೊಟ್ಟಿಗೆ ಹೇಗೆ ಕೆಲಸ ಮಾಡಬಹುದು?
ಬೈಬಲಿನಲ್ಲಿರುವ ರತ್ನಗಳು
ದೇವರ ವಾಕ್ಯದ ಮೇಲೆ ಆಧರಿಸಿ ತೆಗೆದುಕೊಂಡ ತೀರ್ಮಾನ
ಈ ಸಮಸ್ಯೆಯನ್ನು ಬಗೆಹರಿಸಿದ ವಿಧದಿಂದ ನಾವೇನು ಕಲಿಯಬಹುದು?
ನಮ್ಮ ಕ್ರೈಸ್ತ ಜೀವನ
ಯೆಹೋವನನ್ನು ಗೀತೆಗಳ ಮೂಲಕ ಹಾಡಿ ಹೊಗಳಿ
ರಾಜ್ಯ ಗೀತೆಗಳನ್ನು ಹಾಡುವುದರಿಂದ ನಮ್ಮ ಮೇಲೆ ಯಾವ ಒಳ್ಳೇ ಪ್ರಭಾವ ಆಗುತ್ತದೆ?
ಬೈಬಲಿನಲ್ಲಿರುವ ರತ್ನಗಳು
ಅಪೊಸ್ತಲ ಪೌಲನಂತೆ ಸಾರಿರಿ ಮತ್ತು ಕಲಿಸಿರಿ
ಅಪೊಸ್ತಲ ಪೌಲನ ಮಾದರಿಯನ್ನು ಸೇವೆಯಲ್ಲಿ ನಾವು ಹೇಗೆ ಅನುಕರಿಸಬಹುದು?
ಬೈಬಲಿನಲ್ಲಿರುವ ರತ್ನಗಳು
“ನಿಮಗೂ ಇಡೀ ಮಂದೆಗೂ ಗಮನಕೊಡಿರಿ”
ಪ್ರತಿಯೊಂದು ಕುರಿಯನ್ನೂ ಕ್ರಿಸ್ತನ ಅಮೂಲ್ಯ ರಕ್ತದಿಂದ ಕೊಂಡುಕೊಳ್ಳಲಾಗಿದೆ ಅನ್ನುವುದನ್ನು ಮನಸ್ಸಲ್ಲಿಟ್ಟು ಹಿರಿಯರು ಮಂದೆಯನ್ನು ಪೋಷಿಸುತ್ತಾರೆ, ಆರೈಕೆ ಮಾಡುತ್ತಾರೆ ಮತ್ತು ಸಂರಕ್ಷಿಸುತ್ತಾರೆ.