ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೆರ್ಗ್ಯ ಪೌಲನ ಮುಂದೆ ಪೌಲ ಮತ್ತು ಬಾರ್ನಬ

ಬೈಬಲಿನಲ್ಲಿರುವ ರತ್ನಗಳು | ಅಪೊಸ್ತಲರ ಕಾರ್ಯಗಳು 12-14

ಬಾರ್ನಬ ಮತ್ತು ಪೌಲ ದೂರದ ಸ್ಥಳಗಳಲ್ಲಿ ಸಾರಿದರು

ಬಾರ್ನಬ ಮತ್ತು ಪೌಲ ದೂರದ ಸ್ಥಳಗಳಲ್ಲಿ ಸಾರಿದರು

13:12, 48; 14:1, 21, 22

ತುಂಬ ವಿರೋಧವಿದ್ದರೂ ಬಾರ್ನಬ ಮತ್ತು ಪೌಲ ದೀನ ಜನರಿಗೆ ಸಹಾಯ ಮಾಡುವುದನ್ನು ನಿಲ್ಲಿಸಲಿಲ್ಲ

  • ಅವರು ಎಲ್ಲ ಹಿನ್ನೆಲೆಯ ಜನರಿಗೆ ಸಾರಿದರು

  • “ನಂಬಿಕೆಯಲ್ಲಿ ಉಳಿಯುವಂತೆ” ಹೊಸ ಶಿಷ್ಯರನ್ನು ಪ್ರೋತ್ಸಾಹಿಸಿದರು