ಡಿಸೆಂಬರ್ 17-23
ಅಪೊಸ್ತಲರ ಕಾರ್ಯಗಳು 15-16
ಗೀತೆ 114 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ದೇವರ ವಾಕ್ಯದ ಮೇಲೆ ಆಧರಿಸಿ ತೆಗೆದುಕೊಂಡ ತೀರ್ಮಾನ”: (10 ನಿ.)
ಅಕಾ 15:1, 2—ಸುನ್ನತಿಯ ವಿವಾದದಿಂದಾಗಿ ಕ್ರೈಸ್ತ ಸಭೆ ಒಡೆದುಹೋಗುವ ಸಾಧ್ಯತೆ ಇತ್ತು (‘ಕೂಲಂಕಷ ಸಾಕ್ಷಿ’ ಅಧ್ಯಾ. 13 ಪ್ಯಾರ 8)
ಅಕಾ 15:13-20—ದೇವರ ವಾಕ್ಯದ ಆಧಾರದ ಮೇಲೆ ಆಡಳಿತ ಮಂಡಲಿ ಒಮ್ಮತದಿಂದ ತೀರ್ಮಾನ ತೆಗೆದುಕೊಂಡಿತು (ಕಾವಲಿನಬುರುಜು12 1/15 ಪುಟ 5 ಪ್ಯಾರ 6-7)
ಅಕಾ 15:28, 29; 16:4, 5—ಆಡಳಿತ ಮಂಡಲಿಯ ತೀರ್ಮಾನದಿಂದ ಸಭೆಗಳು ಬಲಗೊಂಡವು (‘ಕೂಲಂಕಷ ಸಾಕ್ಷಿ’ ಅಧ್ಯಾ. 15 ಪ್ಯಾರ 18)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಅಕಾ 16:6-9—ಈ ವೃತ್ತಾಂತದಿಂದ ನಮ್ಮ ಸೇವೆ ಹೆಚ್ಚಿಸುವುದರ ಬಗ್ಗೆ ಏನು ಕಲಿಯಬಹುದು? (ಕಾವಲಿನಬುರುಜು12 1/15 ಪುಟ 10 ಪ್ಯಾರ 8)
ಅಕಾ 16:37—ಅಪೊಸ್ತಲ ಪೌಲ ಸಾರಲು ತನ್ನ ರೋಮನ್ ಪೌರತ್ವವನ್ನು ಹೇಗೆ ಉಪಯೋಗಿಸಿದನು? (“ರೋಮನರಾದ ನಮ್ಮನ್ನು” ಅಕಾ 16:37ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಅಕಾ 16:25-40
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಿಮ್ಮ ಸೇವಾಕ್ಷೇತ್ರದಲ್ಲಿ ಸಂಭಾಷಣೆಯನ್ನು ನಿಲ್ಲಿಸಲು ಜನ ಸಾಮಾನ್ಯವಾಗಿ ಏನು ಹೇಳುತ್ತಾರೆ ಮತ್ತು ಅದನ್ನು ನಿಭಾಯಿಸಲು ಏನು ಮಾಡಬಹುದೆಂದು ತೋರಿಸಿ.
ಮೊದಲನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ಎಂಬ ವಿಡಿಯೋ ತೋರಿಸುವ ತರ ಮಾಡಿ (ಆದರೆ ಪ್ಲೇ ಮಾಡಬೇಡಿ) ಮತ್ತು ಚರ್ಚಿಸಿ.
ಎರಡನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ನಮ್ಮ ಕ್ರೈಸ್ತ ಜೀವನ
“ಯೆಹೋವನನ್ನು ಗೀತೆಗಳ ಮೂಲಕ ಹಾಡಿ ಹೊಗಳಿ”: (15 ನಿ.) ಚರ್ಚೆ. ಮಕ್ಕಳ ಬಾಯಲ್ಲಿ ಯೆಹೋವನಿಗೆ ಮಧುರ ಗಾಯನ ಎಂಬ ವಿಡಿಯೋ ಹಾಕಿ. ಭಾಗದ ಕೊನೆಯಲ್ಲಿ ಸಭಿಕರು ಎದ್ದುನಿಂತು ಗೀತೆ 150—ಸಾರಲು ಹೋಗೋಣ ಎಂಬ ವಿಡಿಯೋ ಜೊತೆ ಹಾಡುವಂತೆ ಹೇಳಿ.
ಸಭಾ ಬೈಬಲ್ ಅಧ್ಯಯನ: (30 ನಿ.)ನನ್ನನ್ನು ಹಿಂಬಾಲಿಸಿರಿ ಅಧ್ಯಾ. 2 ಪ್ಯಾರ 15-20, ಪುಟ 23ರ ಚೌಕ
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 2 ಮತ್ತು ಪ್ರಾರ್ಥನೆ