ದೇವರ ವಾಕ್ಯದ ಮೇಲೆ ಆಧರಿಸಿ ತೆಗೆದುಕೊಂಡ ತೀರ್ಮಾನ
ಈ ಸನ್ನಿವೇಶವನ್ನು ನಿಭಾಯಿಸಿದ ರೀತಿಯಿಂದ ನಾವೇನು ಕಲಿಯಬಹುದು?
15:1, 2—ದೀನತೆ ಮತ್ತು ತಾಳ್ಮೆ ತೋರಿಸಿ. ಪೌಲ ಮತ್ತು ಬಾರ್ನಬ ಸಮಸ್ಯೆಯನ್ನು ತಾವೇ ಬಗೆಹರಿಸದೆ ಏನು ಮಾಡಬೇಕು ಎಂದು ಯೆಹೋವನ ಸಂಘಟನೆಯನ್ನು ಕೇಳಿದರು.
15:28, 29—ದೇವರ ಸಂಘಟನೆಯ ಮೇಲೆ ಭರವಸೆ ಇಡಿ. ಯೆಹೋವನು ತನ್ನ ಪವಿತ್ರಾತ್ಮ ಮತ್ತು ಯೇಸು ಕ್ರಿಸ್ತನ ಮೂಲಕ ಸರಿಯಾಗಿ ಮಾರ್ಗದರ್ಶಿಸುತ್ತಾನೆ ಎಂಬ ಭರವಸೆ ಸಭೆಗಿತ್ತು.
ಅಕಾ 16:4, 5—ವಿಧೇಯರಾಗಿ. ಆಡಳಿತ ಮಂಡಲಿಯ ನಿರ್ದೇಶನವನ್ನು ಪಾಲಿಸಿದ್ದರಿಂದ ಸಭೆಗಳಲ್ಲಿ ಪ್ರಗತಿಯಾಯಿತು.