ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಡಿಸೆಂಬರ್‌ 24-30
  • ಗೀತೆ 92 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • ಅಪೊಸ್ತಲ ಪೌಲನಂತೆ ಸಾರಿರಿ ಮತ್ತು ಕಲಿಸಿರಿ”: (10 ನಿ.)

    • ಅಕಾ 17:2, 3—ಪೌಲನು ವಚನಗಳನ್ನು ಉಪಯೋಗಿಸಿ ತರ್ಕಿಸಿದನು ಮತ್ತು ಆಧಾರಗಳನ್ನು ಉಪಯೋಗಿಸಿ ಕಲಿಸಿದನು (“ತರ್ಕಿಸಿದನು” ಅಕಾ 17:2ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ; “ಆಧಾರಗಳಿಂದ ರುಜುಪಡಿಸಿದನು” ಅಕಾ 17:3ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಅಕಾ 17:17—ಜನರು ಎಲ್ಲಿ ಸಿಕ್ಕಿದರೂ ಪೌಲನು ಸಾರುತ್ತಿದ್ದನು (“ಪೇಟೆ” ಅಕಾ 17:17ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಅಕಾ 17:22, 23—ಪೌಲನು ಚೆನ್ನಾಗಿ ಗಮನಿಸುತ್ತಿದ್ದನು. ಅವನು ಯಾರ ಹತ್ತಿರ ಮಾತಾಡುತ್ತಿದ್ದನೋ ಅವರು ಒಪ್ಪುವಂಥ ವಿಷಯದಿಂದ ಮಾತು ಆರಂಭಿಸಿದನು (“ಅಜ್ಞಾತ ದೇವರಿಗೆ” ಅಕಾ 17:23ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಅಕಾ 18:18—ಪೌಲ ಮಾಡಿದ ಹರಕೆಯ ಬಗ್ಗೆ ಏನು ಹೇಳಬಹುದು? (ಕಾವಲಿನಬುರುಜು08 5/15 ಪುಟ 32 ಪ್ಯಾರ 5)

    • ಅಕಾ 18:21—ನಾವು ಆಧ್ಯಾತ್ಮಿಕ ಗುರಿಗಳನ್ನು ಇಡುವ ವಿಷಯದಲ್ಲಿ ಅಪೊಸ್ತಲ ಪೌಲನಿಂದ ಏನು ಕಲಿಯಬಹುದು? (“ಯೆಹೋವನ ಚಿತ್ತವಿರುವುದಾದರೆ” ಅಕಾ 18:21ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಅಕಾ 17:1-15

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. ಬೈಬಲ್‌ ಅಧ್ಯಯನ ಅಂದರೇನು? ಎಂಬ ವಿಡಿಯೋ ತೋರಿಸುವ ತರ ಮಾಡಿ (ಆದರೆ ಪ್ಲೇ ಮಾಡಬೇಡಿ) ಮತ್ತು ಚರ್ಚಿಸಿ.

  • ಮೂರನೇ ಪುನರ್ಭೇಟಿ: (3 ನಿಮಿಷದೊಳಗೆ) ಎರಡನೇ ಪುನರ್ಭೇಟಿಯ ಕೊನೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ಕೊಡಿ. ಇದಕ್ಕಾಗಿ ನೀವೇ ಒಂದು ವಚನವನ್ನು ಆರಿಸಿಕೊಂಡು ಚರ್ಚಿಸಿ. ನಂತರ ಅಧ್ಯಯನ ಮಾಡಲು ಬಳಸುವ ಒಂದು ಪ್ರಕಾಶನವನ್ನು ನೀಡಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಯೆಹೋವ ದೇವರ ಇಷ್ಟ ಅಧ್ಯಾ. 7

ನಮ್ಮ ಕ್ರೈಸ್ತ ಜೀವನ