ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಅಪೊಸ್ತಲರ ಕಾರ್ಯಗಳು 17-18

ಅಪೊಸ್ತಲ ಪೌಲನಂತೆ ಸಾರಿರಿ ಮತ್ತು ಕಲಿಸಿರಿ

ಅಪೊಸ್ತಲ ಪೌಲನಂತೆ ಸಾರಿರಿ ಮತ್ತು ಕಲಿಸಿರಿ

17:2, 3, 17, 22, 23

ಅಪೊಸ್ತಲ ಪೌಲನ ಮಾದರಿಯನ್ನು ನಾವು ಹೇಗೆ ಅನುಕರಿಸಬಹುದು?

  • ಜನರೊಟ್ಟಿಗೆ ತರ್ಕಿಸಲಿಕ್ಕಾಗಿ ನಾವು ಬೈಬಲನ್ನು ಬಳಸಬಹುದು ಮತ್ತು ನಮ್ಮ ತರ್ಕವನ್ನು ಸಭಿಕರಿಗೆ ತಕ್ಕಂತೆ ಬದಲಾಯಿಸಬಹುದು

  • ಜನರು ಎಲ್ಲಿ ಸಿಕ್ಕಿದರೂ, ಯಾವಾಗ ಸಿಕ್ಕಿದರೂ ನಾವು ಸಾರಬಹುದು

  • ಜನರು ಒಪ್ಪುವಂಥ ವಿಷಯದ ಬಗ್ಗೆ ಚರ್ಚಿಸಲಿಕ್ಕಾಗಿ ಅವರು ಯಾವ ವಿಷಯವನ್ನು ನಂಬುತ್ತಾರೋ ಅದಕ್ಕೆ ಸೂಚಿಸುತ್ತಾ ಜಾಣ್ಮೆಯಿಂದ ಮಾತಾಡಬಹುದು