ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಡಿಸೆಂಬರ್‌ 31, 2018–ಜನವರಿ 6, 2019

ಅಪೊಸ್ತಲರ ಕಾರ್ಯಗಳು 19-20

ಡಿಸೆಂಬರ್‌ 31, 2018–ಜನವರಿ 6, 2019
  • ಗೀತೆ 123 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತರ ಮನೆಯವರಿಗೆ JW.ORG ಕಾಂಟ್ಯಾಕ್ಟ್‌ ಕಾರ್ಡ್‌ ಕೊಡಿ.

  • ಮೂರನೇ ಪುನರ್ಭೇಟಿ: (3 ನಿಮಿಷದೊಳಗೆ) ಎರಡನೇ ಪುನರ್ಭೇಟಿಯ ಕೊನೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ಕೊಡಿ.ಇದಕ್ಕಾಗಿ ನೀವೇ ಒಂದು ವಚನವನ್ನು ಆರಿಸಿಕೊಂಡು ಚರ್ಚಿಸಿ. ಮುಂದಿನ ಭೇಟಿಗಾಗಿ ಪ್ರಶ್ನೆಯನ್ನು ನೀವೇ ಆರಿಸಿಕೊಳ್ಳಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಯೆಹೋವ ದೇವರ ಇಷ್ಟ ಅಧ್ಯಾ. 15

ನಮ್ಮ ಕ್ರೈಸ್ತ ಜೀವನ

  • ಗೀತೆ 122

  • ಪ್ರಗತಿ ಮಾಡಲು ಯೌವನಸ್ಥರಿಗೆ ಸಹಾಯ ಮಾಡಿ: (15 ನಿ.) ಚರ್ಚೆ. ವಿಡಿಯೋ ಹಾಕಿ. ನಂತರ ಈ ಪ್ರಶ್ನೆಗಳನ್ನು ಚರ್ಚಿಸಿ: ಸಭೆಯಲ್ಲಿ ಹಿರಿಯರು ಯಾವ ಪ್ರಾಮುಖ್ಯ ಪಾತ್ರವನ್ನು ನಿರ್ವಹಿಸುತ್ತಾರೆ? (ಅಕಾ 20:28) ಬೇರೆಯವರಿಗೆ ತರಬೇತಿ ಕೊಡುವುದನ್ನು ಹಿರಿಯರು ಯಾಕೆ ಮುಂದುವರಿಸಬೇಕು? ಯೇಸು ತನ್ನ ಅಪೊಸ್ತಲರಿಗೆ ತರಬೇತಿ ಕೊಟ್ಟ ಮಾದರಿಯನ್ನು ಹಿರಿಯರು ಹೇಗೆ ಅನುಕರಿಸಬಹುದು? ತರಬೇತಿ ಪಡಕೊಳ್ಳುವ ಸಹೋದರರಿಗೆ ಯಾವ ಮನೋಭಾವ ಇರಬೇಕು? (ಅಕಾ 20:35; 1ತಿಮೊ 3:1) ಅವರಿಗೆ ಹಿರಿಯರು ಪ್ರಾಯೋಗಿಕವಾಗಿ ಯಾವ ತರಬೇತಿ ಕೊಡಬಹುದು? ತಾವು ತರಬೇತಿ ಕೊಡುತ್ತಿರುವ ಸಹೋದರರ ಬಗ್ಗೆ ಹಿರಿಯರಿಗೆ ಯಾವ ನೋಟ ಇರಬೇಕು?

  • ಸಭಾ ಬೈಬಲ್‌ ಅಧ್ಯಯನ: (30 ನಿ.) ನನ್ನನ್ನು ಹಿಂಬಾಲಿಸಿರಿ ಅಧ್ಯಾ. 3 ಪ್ಯಾರ 10-19

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 6 ಮತ್ತು ಪ್ರಾರ್ಥನೆ