ಡಿಸೆಂಬರ್ 2-8
ಪ್ರಕಟನೆ 7-9
ಗೀತೆ 31 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಎಣಿಸಲಾಗದ ಮಹಾ ಸಮೂಹವನ್ನು ಯೆಹೋವನು ಆಶೀರ್ವದಿಸುವನು”: (10 ನಿ.)
ಪ್ರಕ 7:9—“ಮಹಾ ಸಮೂಹವು” ಯೆಹೋವನ ಸಿಂಹಾಸನದ ಮುಂದೆ ನಿಂತುಕೊಳ್ಳುವುದು (it-1-E ಪುಟ 997 ಪ್ಯಾರ 1)
ಪ್ರಕ 7:14—ಮಹಾ ಸಮೂಹವು “ಮಹಾ ಸಂಕಟವನ್ನು” ಪಾರಾಗುವುದು (it-2-E ಪುಟ 1127 ಪ್ಯಾರ 4)
ಪ್ರಕ 7:15-17—ಭವಿಷ್ಯದಲ್ಲಿ ಮಹಾ ಸಮೂಹವು, ಭೂಮಿಯ ಮೇಲೆ ಆಶೀರ್ವಾದಗಳನ್ನು ಪಡೆಯುವುದು (it-1-E ಪುಟ 996-997)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಪ್ರಕ 7:1—‘ಭೂಮಿಯ ನಾಲ್ಕು ಮೂಲೆಗಳಲ್ಲಿ ನಾಲ್ಕು ಮಂದಿ ದೇವದೂತರು ನಿಂತುಕೊಂಡಿರುವುದು’ ಮತ್ತು ‘ನಾಲ್ಕು ಗಾಳಿಗಳು’ ಯಾವುದನ್ನು ಸೂಚಿಸುತ್ತೆ? (ಪ್ರಕಟನೆ ಪುಟ 115 ಪ್ಯಾರ 4)
ಪ್ರಕ 9:11—‘ಅಗಾಧ ಸ್ಥಳದ ದೂತ’ ಯಾರು? (it-1-E ಪುಟ 12)
ಈ ವಾರದ ಬೈಬಲ್ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?
ಈ ವಾರದ ಬೈಬಲ್ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಪ್ರಕ 7:1-12 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ: (10 ನಿ.) ಚರ್ಚೆ. ಸ್ನೇಹಭಾವ ಮತ್ತು ಪರಚಿಂತನೆ ವಿಡಿಯೋ ಹಾಕಿ, ನಂತರ ಪ್ರಗತಿ ಕಿರುಹೊತ್ತಗೆಯ 12 ನೇ ಪಾಠವನ್ನು ಚರ್ಚಿಸಿ.
ಭಾಷಣ: (5 ನಿಮಿಷದೊಳಗೆ) ಕಾವಲಿನಬುರುಜು16.01 ಪುಟ 25-26 ಪ್ಯಾರ 12-16—ಮುಖ್ಯ ವಿಷಯ: ಇತ್ತೀಚಿಗೆ, ಸ್ಮರಣೆಯ ಸಮಯದಲ್ಲಿ ರೊಟ್ಟಿ, ದ್ರಾಕ್ಷಾಮದ್ಯ ಸೇವಿಸುವವರ ಸಂಖ್ಯೆ ಹೆಚ್ಚುತ್ತಿರುವುದರ ಬಗ್ಗೆ ನಾವು ಯಾಕೆ ಚಿಂತಿಸಬಾರದು? (ಪ್ರಗತಿ ಪಾಠ 6)
ನಮ್ಮ ಕ್ರೈಸ್ತ ಜೀವನ
ಸ್ಥಳೀಯ ಅಗತ್ಯಗಳು: (8 ನಿ.)
ಸಂಘಟನೆಯ ಸಾಧನೆಗಳು: (7 ನಿ.) ಡಿಸೆಂಬರ್ ತಿಂಗಳ ಸಂಘಟನೆಯ ಸಾಧನೆಗಳು ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಬೈಬಲ್ ನಮಗೆ ಕಲಿಸುವ ಪಾಠಗಳು ಪಾಠ 1, 2
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 15 ಮತ್ತು ಪ್ರಾರ್ಥನೆ