ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಪ್ರಕಟನೆ 10-12

“ಇಬ್ಬರು ಸಾಕ್ಷಿಗಳನ್ನು” ಕೊಲ್ಲಲಾಗುತ್ತೆ ಮತ್ತು ಪುನಃ ಎಬ್ಬಿಸಲಾಗುತ್ತೆ

“ಇಬ್ಬರು ಸಾಕ್ಷಿಗಳನ್ನು” ಕೊಲ್ಲಲಾಗುತ್ತೆ ಮತ್ತು ಪುನಃ ಎಬ್ಬಿಸಲಾಗುತ್ತೆ

11:3-11

  • “ಇಬ್ಬರು ಸಾಕ್ಷಿಗಳು”: 1914 ರಲ್ಲಿ ದೇವರ ರಾಜ್ಯ ಸ್ಥಾಪನೆಯಾದಾಗ, ಮುಂದಾಳತ್ವ ವಹಿಸಿದ ಅಭಿಷಿಕ್ತ ಸಹೋದರರ ಒಂದು ಚಿಕ್ಕ ಗುಂಪು

  • ಕೊಲ್ಲಲಾಯಿತು: ಮೂರುವರೆ ವರ್ಷಗಳ ತನಕ ‘ಗೋಣಿತಟ್ಟನ್ನು’ ಹಾಕಿಕೊಂಡು ಸುವಾರ್ತೆ ಸಾರಿದ ನಂತರ ಅವರನ್ನು ಸಾಂಕೇತಿಕವಾಗಿ ‘ಕೊಲ್ಲಲಾಯಿತು.’ ಅಂದರೆ, ಅವರನ್ನು ಸೆರೆಯಲ್ಲಿ ಹಾಕಲಾಯಿತು. ಹೀಗೆ, ಅವರ ಎಲ್ಲಾ ಆಧ್ಯಾತ್ಮಿಕ ಚಟುವಟಿಕೆಗಳು ನಿಂತುಹೋದವು

  • ಪುನಃ ಜೀವಂತವಾಗಿ ಎಬ್ಬಿಸಲಾಯಿತು: ಸಾಂಕೇತಿಕವಾದ ಮೂರುವರೆ ದಿನಗಳು ಕಳೆದ ಮೇಲೆ ಅವರನ್ನು ಪುನಃ ಎಬ್ಬಿಸಲಾಯಿತು ಅಂದರೆ, ಅವರನ್ನು ಸೆರೆಯಿಂದ ಬಿಡುಗಡೆ ಮಾಡಲಾಯಿತು. ಇದರಿಂದಾಗಿ, ಸಾರುವ ಕೆಲಸವನ್ನು ಅವರು ಮತ್ತೆ ಆರಂಭಿಸಿದರು