ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾದರಿ ಸಂಭಾಷಣೆಗಳು

ಮಾದರಿ ಸಂಭಾಷಣೆಗಳು

●○○ ಆರಂಭದ ಭೇಟಿ

ಪ್ರಶ್ನೆ: ಜೀವನದಲ್ಲಿ ಸಂತೋಷವಾಗಿರಲು ಒಳ್ಳೇ ಮಾರ್ಗದರ್ಶನ ಎಲ್ಲಿಂದ ಸಿಗುತ್ತೆ?

ವಚನ: ಕೀರ್ತ 1:1, 2

ಮುಂದಿನ ಭೇಟಿಗಾಗಿ ಪ್ರಶ್ನೆ: ಹಣ, ಐಶ್ವರ್ಯದ ಹಿಂದೆ ಹೋದರೆ ನಾವು ಸಂತೋಷವಾಗಿರಲು ಸಾಧ್ಯನಾ?

○●○ ಮೊದಲನೇ ಪುನರ್ಭೇಟಿ

ಪ್ರಶ್ನೆ: ಹಣ, ಐಶ್ವರ್ಯದ ಹಿಂದೆ ಹೋದರೆ ನಾವು ಸಂತೋಷವಾಗಿರಲು ಸಾಧ್ಯನಾ?

ವಚನ: 1ತಿಮೊ 6:9,10

ಮುಂದಿನ ಭೇಟಿಗಾಗಿ ಪ್ರಶ್ನೆ: ಯಾವಾಗಲೂ ಒಳ್ಳೇದನ್ನೇ ಯೋಚಿಸಿದರೆ ಯಾವೆಲ್ಲಾ ಪ್ರಯೋಜನಗಳು ಸಿಗುತ್ತವೆ?

○○● ಎರಡನೇ ಪುನರ್ಭೇಟಿ

ಪ್ರಶ್ನೆ: ಯಾವಾಗಲೂ ಒಳ್ಳೇದನ್ನೇ ಯೋಚಿಸಿದರೆ ಯಾವೆಲ್ಲಾ ಪ್ರಯೋಜನಗಳು ಸಿಗುತ್ತವೆ?

ವಚನ: ಜ್ಞಾನೋ 17:22

ಮುಂದಿನ ಭೇಟಿಗಾಗಿ ಪ್ರಶ್ನೆ: ಕುಟುಂಬದಲ್ಲಿ ಸಮಸ್ಯೆಗಳಿದ್ದರೂ ಹೇಗೆ ಸಂತೋಷವಾಗಿ ಇರಬಹುದು?