ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಡಿಸೆಂಬರ್‌ 7-13

ಯಾಜಕಕಾಂಡ 10-11

ಡಿಸೆಂಬರ್‌ 7-13
  •  ಗೀತೆ 27 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿಯ ವಿಡಿಯೋ: (4 ನಿ.) ಚರ್ಚೆ. ವಿಡಿಯೋ ಹಾಕಿ. ನಂತ್ರ ಈ ಪ್ರಶ್ನೆಗಳನ್ನ ಕೇಳಿ: ಕೇಳಲು ಇಷ್ಟ ಇಲ್ಲ ಅಂತ ಸೂಚಿಸಲು ಮನೆಯವರು ಒಂದು ಕಾರಣ ಕೊಟ್ಟಾಗ ಟೋನಿ ಅದನ್ನ ಹೇಗೆ ನಿಭಾಯಿಸಿದ್ರು? ಒಂದು ವೇಳೆ ನೀವು ಆ ಜಾಗದಲ್ಲಿ ಇದ್ದಿದ್ರೆ ಕೀರ್ತನೆ 1:1, 2 ವಚನವನ್ನ ಹೇಗೆ ಉಪಯೋಗಿಸ್ತಿದ್ರಿ?

  • ಆರಂಭದ ಭೇಟಿ: (4 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಮನೆಯವರಿಗೆ ಕೂಟದ ಆಮಂತ್ರಣ ಪತ್ರ ಕೊಡಿ ಮತ್ತು ರಾಜ್ಯ ಸಭಾಗೃಹದಲ್ಲಿ ಏನು ನಡೆಯುತ್ತದೆ? ವಿಡಿಯೋವನ್ನ ಪರಿಚಯಿಸಿ (ಆದರೆ ಪ್ಲೇ ಮಾಡಬೇಡಿ). (ಪ್ರಗತಿ ಪಾಠ 20)

  • ಭಾಷಣ: (5 ನಿಮಿಷದೊಳಗೆ) ಕಾವಲಿನಬುರುಜು11 2/15 ಪುಟ 12—ವಿಷಯ: ಮೋಶೆಗೆ ಎಲ್ಲಾಜಾರ್‌ ಮತ್ತು ಈತಾಮಾರರ ಮೇಲಿದ್ದ ಕೋಪ ಹೇಗೆ ಕಮ್ಮಿ ಆಯ್ತು? (ಪ್ರಗತಿ ಪಾಠ 12)

ನಮ್ಮ ಕ್ರೈಸ್ತ ಜೀವನ